Bible Quiz in Kannada Topic wise: 21 || ಕನ್ನಡ ಬೈಬಲ್ ಕ್ವಿಜ್ (ಗಂಡನು (ಪತಿ))

1➤ ನನ್ನ ಹೆಸರು ರೆಬೆಕ್ಕ, ನನ್ನ ಗಂಡನ ಹೆಸರೇನು?

1 point

2➤ ನನ್ನ ಹೆಸರು ಎಸ್ತೇರಳು, ನನ್ನ ಗಂಡನ ಹೆಸರೇನು?

1 point

3➤ ನಾನೊಬ್ಬ ಕೆಟ್ಟ ಸ್ತ್ರೀ, ನನ್ನ ಹೆಸರು ಗೊಮೆರಳು ನನ್ನ ಗಂಡನ ಹೆಸರೇನು?

1 point

4➤ ನನ್ನ ಹೆಸರು ಎಲಿಸಬೇತಳು, ನನ್ನ ಗಂಡನ ಹೆಸರನ್ನು ಹೇಳಬಲ್ಲಿರಾ?

1 point

5➤ ನನ್ನ ಹೆಸರು ಹನ್ನಳು, ನನ್ನ ಮಗನ ಹೆಸರು ಸಮುವೇಲನು, ನನ್ನ ಗಂಡನ ಹೆಸರೇನು?

1 point

6➤ ನಾನು ಒಂಟೆಯ ಮೇಲೆ ಪ್ರಯಾಣ ಮಾಡಿ ಗಂಡನ ಮನೆ ಸೇರಿದೆ. ನನ್ನ ಗಂಡನು ಯಾರು?

1 point

7➤ ನಾನು ಹಕ್ಕಲಾಯುತ್ತಿದ್ದ ಹೊಲದ ಯಜಮಾನನೇ ನನ್ನ ಗಂಡನಾದನು. ಆತನು ಯಾರು?

1 point

8➤ ನಾನು ನನ್ನ ಗಂಡನು ಸೇರಿ ಪೌಲನೊಡನೆ ಗುಡಾರ ಮಾಡುತ್ತಿದ್ದೆವು. ನಮ್ಮ ಹೆಸರೇನು?

1 point

9➤ ನನ್ನನ್ನು ಪ್ರೀತಿಸಿ ಮದುವೆಯಾಗುವದಕ್ಕಾಗಿ ನನ್ನ ಗಂಡನು ಹದಿನಾಲ್ಕು ವರ್ಷ ನನ್ನ ತಂದೆಯ ಸೇವೆ ಮಾಡಿದನು. ಆತನ ಹೆಸರೇನು?

1 point

10➤ ನನ್ನ ಹೆಸರು ಯೋಕೆಬೇದಳು. ನನ್ನ ಮಕ್ಕಳ ಹೆಸರು ಮೋಶೆ ಮತ್ತು ಆರೋನ. ನನ್ನ ಗಂಡನ ಹೆಸರನ್ನು ಹೇಳಬಲ್ಲಿರಾ?

1 point

You Got