Bible Quiz in Kannada Topic wise: 87 || ಕನ್ನಡ ಬೈಬಲ್ ಕ್ವಿಜ್ (ಶಿಷ್ಯರು)

1.ಶಿಷ್ಯರಲ್ಲಿ ಜೆಬೆದಾಯನ ಮಕ್ಕಳು ಯಾರು?
A. ಪೇತ್ರ ಹಾಗೂ ಅಂದ್ರೆಯನು
B. ಯಾಕೋಬ ಹಾಗೂ ಯೋಹಾನನು
C. ಮತ್ತಾಯ ಹಾಗೂ ತೋಮನು
D. ಇಸ್ಕರಿಯೋತನಾದ ಯೂದ ಹಾಗೂ ಯೂದನು
2.ಯೇಸುವಿನ ಶಿಷ್ಯರಲ್ಲಿ ಮೀನು ಹಿಡಿಯುವವರು ಎಷ್ಟು ಜನರಿದ್ದರು?
A. ಯಾಕೋಬ, ಯೋಹಾನ, ಪೇತ್ರ, ಅಂದ್ರೇಯ
B. ಪೇತ್ರ, ಯೂದ, ಮತ್ತಾಯ, ಯಾಕೋಬ
C. ಅಂದ್ರೇಯ, ಇಸ್ಕರಿಯೋತ ಯೂದ, ಫಿಲಿಪ್ಪ, ಪೇತ್ರ
D. ಯೋಹಾನ, ಯಾಕೋಬ, ಮತ್ತಾಯ, ಅಂದ್ರೇಯ
3.ಯೇಸುವಿನ ಶಿಷ್ಯರಲ್ಲಿ ಸುಂಕದವನು ಯಾರು?
A. ಯೂದ
B. ಯಾಕೋಬ
C. ಫಿಲಿಪ್ಪ
D. ಮತ್ತಾಯ
4. ಯಾವ ಶಿಷ್ಯನಿಗೆ ಯೇಸು “ಬಂಡೆ” ಎಂದು ಹೆಸರಿಟ್ಟನು?
A. ಫಿಲಿಪ್ಪ
B. ಮತ್ತಾಯ
C. ಪೇತ್ರ
D. ಯಾಕೋಬ
5. ಯೇಸುವಿನ ಶಿಷ್ಯರಲ್ಲಿ ಎಲ್ಲರಿಗಿಂತ ಚಿಕ್ಕವನು ಯಾರು?
A. ಯೋಹಾನನು
B. ಯಾಕೋಬನು
C. ಯೂದನು
D. ಅಂದ್ರೇಯನು
6.ಯಾವ ಯಾವ ಶಿಷ್ಯನು ಸುವಾರ್ತೆಗಳನ್ನು ಬರೆದರು?
A. ಮತ್ತಾಯನು ಮತ್ತು ಬಾರ್ತಿಲೋಮಾಯನು
B. ತೋಮನು ಹಾಗೂ ಫಿಲಿಪ್ಪನು
C. ಸೀಮೋನನು ಹಾಗೂ ಅಂದ್ರೇಯನು
D. ಯೋಹಾನನು ಹಾಗೂ ಮತ್ತಾಯನು
7. ಶಿಷ್ಯರ ಗುಂಪಿನ ಖಜಾಂಚಿ ಯಾರಾಗಿದ್ದರು?
A. ಇಸ್ಕರಿಯೋತನಾದ ಯೂದನು
B. ಪೇತ್ರನು
C. ಯಾಕೋಬನು
D. ಯೂದನು
8. ಪತ್ಮೋಸ್ ದ್ವೀಪಕ್ಕೆ ಯಾವ ಶಿಷ್ಯನನ್ನು ಗಡಿಪಾರು ಮಾಡಿದ್ದರು?
A. ಯಾಕೋಬನು
B. ಯೂದನು
C. ಯೋಹಾನನು
D. ಫಿಲಿಪ್ಪನು
9. ದ್ರೋಹಿಯಾದ ಇಸ್ಕರಿಯೋತ್ ಯೂದನು ಯಾವ ರೀತಿಯಲ್ಲಿ ಸತ್ತನು?
A. ರೋಮರಿಂದ ಕೊಲ್ಲಲ್ಪಟ್ಟನು
B. ಉರ್ಲು ಹಾಕಿಕೊಂಡು ಸತ್ತನು
C. ಶಿಲುಬೆಗೆ ಹಾಕಲ್ಪಟ್ಟು ಸತ್ತನು
D. ಶಿಷ್ಯರೆಲ್ಲರು ಸೇರಿ ಕೊಂದರು
10. ಪೇತ್ರನ ತಮ್ಮನ ಹೆಸರೇನು?
A. ಯಾಕೋಬನು
B. ಅಂದ್ರೇಯನು
C. ಬಾರ್ತಿಲೋಮಾಯನು
D. ತೋಮನು
11. ಸೀಮೋನ್ ಪೇತ್ರನನ್ನು ಯೇಸುವಿನ ಬಳಿಗೆ ಕರೆತಂದವರು ಯಾರು?
A. ಯಾಕೋಬನು
B. ಅಂದ್ರೇಯನು
C. ಬಾರ್ತಿಲೋಮಾಯನು
D. ತೋಮನು
12. ಶಿಲುಬೆಯ ಮೇಲೆ ತೂಗಾಡುತ್ತಿರುವಾಗ ಯಾವ ಶಿಷ್ಯನಿಗೆ ಯೇಸು ತನ್ನ ತಾಯಿಯನ್ನೊಪ್ಪಿಸಿದನು?
A. ಯೋಹಾನನಿಗೆ
B. ತೋಮನಿಗೆ
C. ಯೂದನಿಗೆ
D. ಪೇತ್ರನಿಗೆ
13. ರೂಢಿಯ ಪ್ರಕಾರ ಪೇತ್ರನು ಯಾವ ರೀತಿಯಲ್ಲಿ ಸತ್ತನು?
A. ತಲೆಮೇಲಾಗಿ ಶಿಲುಬೆಯ ಮೇಲೆ ಸತ್ತನು
B. ತಲೆಕೆಳಗಾಗಿ ಶಿಲುಬೆಯ ಮೇಲೆ ಸತ್ತನು
C. ರೋಮರು ಕಲ್ಲೆಸೆದು ಕೊಂದರು
D. ಆತ್ಮಹತ್ಯೆ ಮಾಡಿಕೊಂಡು ಸತ್ತನು
14. ಮಾರ್ಕನ ಸುವಾರ್ತೆಯನ್ನು ಮಾರ್ಕನಿಗೆ ಹೇಳಿ ಬರೆಯಿಸಿದವರು ಯಾರು?
A. ಮತ್ತಾಯನು
B. ಲೂಕನು
C. ಪೇತ್ರನು
D. ಯಾಕೋಬನು
15. ಯಾವ ಶಿಷ್ಯನು ಗಲಿಲಾಯ ಸಮುದ್ರದ ಮೇಲೆ ನಡೆದನು?
A. ಮತ್ತಾಯನು
B. ಲೂಕನು
C. ಪೇತ್ರನು
D. ಯಾಕೋಬನು
16. ಯೇಸುವಿಗೆ ಮುದ್ದು ಕೊಟ್ಟು ದ್ರೋಹ ಮಾಡಿದವನು ಯಾರು?
A. ಇಸ್ಕರಿಯೋತ ಯೂದನು
B. ಸಿಮೋನ್ ಪೇತ್ರನು
C. ಅಂದ್ರೇಯನು
D. ತೋಮನು
17. ಯೇಸುವನ್ನು ಹಿಡುಕೊಡಲ್ಪಟ್ಟ ರಾತ್ರಿ ಆತನನ್ನು ಮೂರು ಸಾರಿ ಬೊಂಕಿದವರು ಯಾರು?
A. ಅಂದ್ರೇಯನು
B. ಪೇತ್ರನು
C. ಬಾರ್ತಿಲೋಮಾಯನು
D. ಫಿಲಿಪ್ಪನು
18. ಯೇಸುವಿನ ಶಿಷ್ಯರಾಗುವ ಮೊದಲು ಸ್ನಾನಿಕನಾದ ಯೋಹಾನನ ಶಿಷ್ಯರಾಗಿದ್ದವರು ಯಾರು?
A. ಪೇತ್ರ, ಅಂದ್ರೇಯರು
B. ಯಾಕೋಬ, ಯೋಹಾನರು
C. ಯೂದ, ಇಸ್ಕರಿಯೋತ ಯೂದ
D. ತೋಮ, ಫಿಲಿಪ್ಪರು
19. ಯೇಸು ಪ್ರಕಾಶ ರೂಪವನ್ನು ಧರಿಸುವಾಗ ಆತನ ಜೊತೆಯಲ್ಲಿ ಯಾವ ಶಿಷ್ಯರಿದ್ದರು?
A. ತೋಮ, ಫಿಲಿಪ್ಪ ಹಾಗೂ ಬಾರ್ತಿಲೋಮಾಯ
B. ಯಾಕೋಬ, ಯೂದ ಹಾಗೂ ಇಸ್ಕರಿಯೋತ ಯೂದನು
C. ಪೇತ್ರ , ಯೋಹಾನ ಮತ್ತು ಯಾಕೋಬರು
D. ಯೋಹಾನ, ಯೂದ ಹಾಗೂ ಪೇತ್ರ
20. “ಸಂಶಯಸ್ಥ ತೋಮನ” ಇನ್ನೊಂದು ಹೆಸರೇನು?
A. ದಿದುಮ
B. ಸಿಮೋನ್
C. ಜೆಬದಾಯ್
D. ಜಿಲಾಟ್
Result: