Bible Quiz in Kannada Topic wise: 20 || ಕನ್ನಡ ಬೈಬಲ್ ಕ್ವಿಜ್ (ಕ್ಷಮಾಪಣೆ)

1➤ ನಾವು ಎಷ್ಟು ಸಾರಿ ಜನರನ್ನು ಕ್ಷಮಿಸಬೇಕೆಂದು ಯೇಸು ಹೇಳಿದನು?

1 point

2➤ ಯಾರು ಮೋಶೆಯನ್ನು ಈ ರೀತಿಯಾಗಿ ಕೇಳಿಕೊಂಡರು: “ನಾನು ನಿನ್ನ ಕರ್ತನೂ, ದೇವರಿಗೂ ಪಾಪ ಮಾಡಿದ್ದೇನೆ, ಈಗ ನೀನು ನನ್ನನ್ನು ಕ್ಷಮಿಸಿ, ನಿನ್ನ ಕರ್ತನು ದೇವರಾಗಿರುವವನಿಗೆ ನನ್ನ ಮೇಲೆ ಬಂದಿರುವ ಭಯಂಕರವಾದ ರೋಗವನ್ನು ನನ್ನಿಂದ ತೆಗೆದು ಬಿಡಲಿ”.

1 point

3➤ ಯೇಸು ಹೇಳಿದ ಸಾಮ್ಯದಲ್ಲಿ, ಒಬ್ಬ ಸಾಲಗಾರನು ಎಷ್ಟು ಹಣವನ್ನು ಕೊಡಬೇಕಾಗಿತ್ತು? ಆದರೆ ಅವನ್ನು ಕ್ಷಮಿಸಲು ಏಕೆ ನಿರಾಕರಿಸಿದನು?

1 point

4➤ ಕರ್ತನು ಯಾವಾಗ ತನ್ನ ಜನರ ಪಾಪಗಳನ್ನು ಕ್ಷಮಿಸುವನು ಮತ್ತು ಅವರ ದೇಶವನ್ನು ಗುಣಪಡಿಸುವನು?

1 point

5➤ ನಾವು ಪ್ರಾರ್ಥನೆ ಮಾಡುವಾಗ ಯಾರಿಗಾದರೂ ವಿರೋಧವಾಗಿ ತಪ್ಪು ಮಾಡಿದ್ದು ನೆನಪಾದರೆ ಯೇಸು ಹೇಳಿದಂತೆ ನಾವು ಏನು ಮಾಡಬೇಕು?

1 point

6➤ ಯೋಸೇಫನ ಸಹೋದರನು ತಾವು ಮಾಡಿದ ಯಾವ ದುಷ್ಟ ಕಾರ್ಯಕ್ಕಾಗಿ ಕ್ಷಮಿಸಬೇಕೆಂದು ಯೋಸೇಫನನ್ನು ಬೇಡಿಕೊಂಡರು?

1 point

7➤ ನಮ್ಮ ಪಾಪಗಳನ್ನು ಕ್ಷಮಿಸುವವರು ಯಾರೆಂದು ಮಹಾಯಾಜಕರು ಮತ್ತು ಶಾಸ್ತ್ರಿಗಳು ಹೇಳಿದರು?

1 point

8➤ ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ದೇವರು ನಮಗೇನು ಮಾಡುವನು?

1 point

9➤ “ಕ್ಷಮಿಸಲಾಗದ ಪಾಪವು” ಯಾವದೆಂದು ಹೇಳಿರಿ.

1 point

10➤ ದೇವರು ನಮ್ಮ ಪಾಪಗಳನ್ನು ಯಾವ ಶರತ್ತಿನ ಪ್ರಕಾರ ಕ್ಷಮಿಸುತ್ತಾನೆ?

1 point

You Got