Bible Quiz in Kannada Topic wise: 100 || ಕನ್ನಡ ಬೈಬಲ್ ಕ್ವಿಜ್ (ಬೈಬಲ್ಲಿನ ಪುಸ್ತಕಗಳು-3)

21. “ಬೈಬಲ್” ಎನ್ನುವ ಶಬ್ದದ ಅರ್ಥವೇನು?
A. ಪುಸ್ತಕ
B. ಲೇಖನ
C. ಪ್ರಶ್ನೆ
D. ಪ್ರತ್ಯುತ್ತರ
22. ಎಲ್ಲಾ ಪ್ರಸಂಗಗಳಿಗಿಂತ ಅತ್ಯುತ್ತಮವಾದ ಪ್ರಸಂಗ ಯಾವುದು?
A. ಸಾಮ್ಯರೂಪದ ಪ್ರಸಂಗ
B. ಪರ್ವತ ಪ್ರಸಂಗ
C. ಪ್ರವಾದನೆಯಿಂದ ಕೂಡಿದ ಪ್ರಸಂಗ
D. ಖಂಡಿಸುವ ಪ್ರಸಂಗ
23. ಕರ್ತನ ಪ್ರಾರ್ಥನೆ ಎಲ್ಲಿ ಬರೆಯಲ್ಪಟ್ಟಿದೆ (ಬೈಬಲ್ಲಿನಲ್ಲಿ)?
A. ಮತ್ತಾಯ 5:9-13; ಲೂಕ 1:24
B. ಮತ್ತಾಯ 8:9-13; ಲೂಕ 13:24
C. ಮತ್ತಾಯ 7:9-13; ಲೂಕ 12:24
D. ಮತ್ತಾಯ 6:9-13; ಲೂಕ 11:24
24. ದಶಾಜ್ಞೆಗಳು ಬೈಬಲ್ಲಿನಲ್ಲಿ ಎಲ್ಲಿ ಸಿಕ್ಕುತ್ತದೆ?
A. ವಿಮೋಚನಾಕಾಂಡ 2:3-16
B. ವಿಮೋಚನಾಕಾಂಡ 22:3-10
C. ವಿಮೋಚನಾಕಾಂಡ 20:3-17
D. ವಿಮೋಚನಾಕಾಂಡ 21:3-19
25. ಬೈಬಲ್ಲಿನಲ್ಲಿರುವ ಹಾಸ್ಯಕರವಾದ ಕಥೆ ಯಾವದು?
A. ಯೋಬ ಮತ್ತು ಲಾಜರನ ಕಥೆ
B. ಯೋನನ ಮತ್ತು ಜಕ್ಕಯನ ಕಥೆ
C. ಯೋನ ಮತ್ತು ಜೆಕರ್ಯನ ಕಥೆ
D. ಫರಿಸಾಯ ಹಾಗೂ ಸುಂಕದವನ ಕಥೆ
26. ಯೆಶಾಯನ ಪುಸ್ತಕಕ್ಕಿಂತ ಮೊದಲು ಬರುವ ಪುಸ್ತಕ ಯಾವದು?
A. ಪರಮಗೀತ
B. ಪ್ರಸಂಗಿ
C. ಪ್ರಲಾಪ
D. ಪ್ರಕಟನೆ
27. ನೆಹೆಮೀಯನ ಪುಸ್ತಕದ ನಂತರ ಯಾವ ಪುಸ್ತಕ ಬರುತ್ತದೆ?
A. ಹಗ್ಗಾಯನು
B. ಜೆಕರ್ಯನು
C. ಯೋಬನು
D. ಎಸ್ತೆರಳು
28. ಎಫೆಸದವರಿಗೆ ಬರೆದ ಪತ್ರಿಕೆ ಆದ ಮೇಲೆ, ಆದರೆ ಕೊಲೆಸ್ಸೆಯವರಿಗೆ ಬರೆದ ಪತ್ರಿಕೆಗಿಂತ ಮುಂಚೆ ಯಾವ ಪುಸ್ತಕವಿದೆ?
A. ಎಫೆಸದವರಿಗೆ
B. ಫಿಲಿಪ್ಪಿಯರಿಗೆ
C. ಕೊಲೆಸ್ಸದವರಿಗೆ
D. ಗಲಾತ್ಯದವರಿಗ
29. ಇಬ್ರಿಯರಿಗೆ ಬರೆದ ಪತ್ರಿಕೆ ಆದ ಮೇಲೆ ಯಾವ ಪತ್ರಿಕೆ ಬರುತ್ತದೆ?
A. ಯಾಕೋಬ
B. 1 ಪೇತ್ರ
C. 1 ಯೋಹಾನ
D. ಯೂದ
30. ಹಳೆಯ ಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳಿವೆ
A. 39
B. 42
C. 36
D. 41
Result: