Bible Quiz Questions and Answers in Kannada (MCQ) | General Kannada Bible Quiz:29

1➤ ಅದ್ಮ ಮತ್ತು ಜೆಬೋಯಾಮಿನ ಪಟ್ಟಣಗಳಿಗೆ ಏನಾಯಿತು?

1 point

2➤ ನಿಮ್ಮನ್ನು ಸಾಗಿಸಿ ಕಳುಹಿಸಿದ ಪಟ್ಟಣದ ಕ್ಷೇಮವೇ ನಿಮ್ಮ ಕ್ಷೇಮ ಎಂದು ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

1 point

3➤ ಯಾಕೋಬನ ಪತ್ರಿಕೆಯಲ್ಲಿ ಯಾವುದನ್ನು ಸೂಚಿಸಿಲ್ಲ?

1 point

4➤ ಒಣಗಿದ ಎಲುಬುಗಳ ತಗ್ಗಿಗೆ ನಡೆಸಲ್ಪಟ್ಟ ಪ್ರವಾದಿಯ ಹೆಸರೇನು?

1 point

5➤ ಯೂತಿಕನು ಎಲ್ಲಿ ಕಿಟಕಿಯಿಂದ ಬಿದ್ದನು?

1 point

6➤ ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳ ಹಿಡಿಯಲಾರದಷ್ಟು ಸುವರಗಳನ್ನು ಸುರಿಸುವೆನು ಎಂದು ಯಾವ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ?

1 point

7➤ ಎಲ್ಲಾ ಮರಗಳು ಮುಳ್ಳಿನ ಗಿಡವನ್ನು ನಮ್ಮನ್ನು ಆಳುವ ರಾಜನಾಗು ಎಂದು ಕೇಳುವ ಸಾಮ್ಯವು ಯಾವ ಪುಸ್ತಕದಲ್ಲಿ ಕಂಡುಬರುತ್ತದೆ?

1 point

8➤ ಉಜ್ಜೀಯನ ಕಾಲದಲ್ಲಿ ಆಗುವ ಭೂಕಂಪವನ್ನು ಸೂಚಿಸಿದ ಪ್ರವಾದಿ ಯಾರು?

1 point

9➤ “ನನ್ನ ಪ್ರಾಣದಂತಿರುವನು” ಎಂದು ಪೌಲನು ಯಾರನ್ನು ವರ್ಣಿಸಿದ್ದಾನೆ?

1 point

10➤ ಕಪ್ಪು ಕುದುರೆಯ ಮೇಲೆ ಕುಳಿತಿದ್ದವನು ಏನು ಮಾಡಲು ಬಂದನು? (ಪ್ರಕಟಣೆ 6:5)

1 point

You Got