Bible Quiz in Kannada Topic wise: 13 || ಕನ್ನಡ ಬೈಬಲ್ ಕ್ವಿಜ್ (ಎಸ್ತೆರಳು)

1➤ ವಷ್ಟಿ ರಾಣಿಯು ಏನು ಮಾಡಿದ್ದರಿಂದ ರಾಜನಿಗೆ ಬಹಳ ಕೋಪ ಬಂತು?

1 point

2➤ ಇದರ ಪರಿಣಾಮವಾಗಿ ವಷ್ಟಿರಾಣಿಗೆ ಯಾವ ಶಿಕ್ಷೆ ದೊರೆಯಿತು?

1 point

3➤ ಮೊರ್ದೆಕೈ ಮತ್ತು ಎಸ್ತೆರಳ ನಡುವೆ ಯಾವ ಸಂಬಂಧವಿತ್ತು?

1 point

4➤ ಎಸ್ತೆರಳು ಮತ್ತು ಇತರ ಸುಂದರ ಸ್ತ್ರೀಯರು ಎಷ್ಟು ತಿಂಗಳುಗಳು ಸಿದ್ಧಪಡಿಸಿಕೊಂಡರು?

1 point

5➤ ಹಾಮಾನನು ಮೊರ್ದೆಕೈ ವಿಷಯದಲ್ಲಿ ಏಕೆ ಕೋಪಗೊಂಡನು?

1 point

6➤ ಮೊರ್ದೆಕೈಗೆ ಇದರ ಪರಿಣಾಮವೇನಾಯಿತು? ಹಾಮಾನನು ಏನು ಮಾಡಲು ನಿರ್ಣಯಿಸಿದನು?

1 point

7➤ ಈ ಸಂಚಿನ ವಿಷಯ ತಿಳಿದಾಗ ಮೊರ್ದೆಕೈ ಏನು ಮಾಡಿದನು?

1 point

8➤ ಹಾಮಾನನ ನಿಜವಾದ ಗುಣವನ್ನು ರಾಜನಿಗೆ ತೋರಿಸಿಕೊಡಲು ಎಸ್ತೇರಳು ಏನು ಮಾಡಿದಳು

1 point

9➤ ಅರಸನು ಹಾಮಾನನಿಗೆ ಯಾವ ಶಿಕ್ಷೆ ವಿಧಿಸಿದನು?

1 point

10➤ ಕಡೆಯಲ್ಲಿ ಮೊರ್ದೆಕೈಗೆ ಏನಾಯಿತು?

1 point

You Got