Bible Quiz in Kannada Topic wise: 34 || ಕನ್ನಡ ಬೈಬಲ್ ಕ್ವಿಜ್ (ದೇವಾಲಯ)

1. ಯೆಹೂದ್ಯರಿಗೆ ಎಷ್ಟು ದೇವಾಲಯಗಳಿದ್ದವು?
A. ಒಂದೇ ಒಂದು
B. ಎರಡು
C. ಮೂರು
D. ಐದು
2. ಈ ದೇವಾಲಯವನ್ನು ಎಷ್ಟು ಸಾರಿ ಕಟ್ಟಿದರು? ಯಾರ್ಯಾರು ಕಟ್ಟಿದರು?
A. ಮೂರು
B. ಎರಡು
C. ಐದು
D. ಒಂದು
3. ಸೊಲೋಮೋನನು ಸುಂದರವಾದ ದೇವಾಲಯವನ್ನು ಎಲ್ಲಿ ಕಟ್ಟಿದನು?
A. ಚೀಯೋನಿನಲ್ಲಿ
B. ಮೋರಿಯ ಬೆಟ್ಟದ ಮೇಲೆ
C. ಯೆರೂಸಲೇಮಿನಲ್ಲಿ
D. ರೋಮ್ ನಲ್ಲಿ
4. ಸೊಲೋಮೋನನ ದೇವಾಲಯಕ್ಕೆ ಯಾವ ರಾಜನು ಕಟ್ಟಿಗೆಯನ್ನೊದಗಿಸಿದನು?
A. ಅರಸನಾದ ಹಿಜ್ಕೀಯನು
B. ಅರಸನಾದ ಹಾಮಾನನು
C. ಅರಸನಾದ ಹೆರೋದನು
D. ಅರಸನಾದ ಹಿರಾಮನು
5. ಮೊದಲನೆಯ ದೇವಾಲಯವನ್ನು ಪ್ರತಿಷ್ಠೆ ಮಾಡಿದವರು ಯಾರು?
A. ಅರಸನಾದ ಸೊಲೊಮೋನನು
B. ಅರಸನಾದ ಸೌಲನು
C. ಅರಸನಾದ ದಾವಿದನು
D. ಅರಸನಾದ ಅಬ್ಶಾಲೋಮನು
6. ಸೊಲೋಮೋನನ ದೇವಾಲಯ ಎಷ್ಟು ವರ್ಷಗಳವರೆಗಿತ್ತು?
A. ಸುಮಾರು 450 ವರ್ಷಗಳು
B. ಸುಮಾರು 480 ವರ್ಷಗಳು
C. ಸುಮಾರು 460 ವರ್ಷಗಳು
D. ಸುಮಾರು 400 ವರ್ಷಗಳು
7. ಸೊಲೋಮೋನನ ದೇವಾಲಯವನ್ನು ಯಾರು ನಾಶ ಮಾಡಿದರು?
A. ಅರಸನಾದ ಹೆರೋದನು
B. ಅರಸನಾದ ನೆಬುಕದ್ನೇಚರನು
C. ಅರಸನಾದ ದರ್ಯಾವೇಷನು
D. ಅರಸನಾದ ಉಜ್ಜೀಯನು
8. ಯೆರುಬ್ಬಾಬೆಲನು ದೇವಾಲಯ ಕಟ್ಟುವಂತೆ ಯಾವ ರಾಜನು ಅನುಮತಿ ಕೊಟ್ಟನು?
A. ಅರಸನಾದ ಕೋರೇಷನು
B. ಅರಸನಾದ ನೆಬುಕದ್ನೇಚರನು
C. ಅರಸನಾದ ದರ್ಯಾವೇಷನು
D. ಅರಸನಾದ ಉಜ್ಜೀಯನು
9. ನಮ್ಮ ಕರ್ತನಾದ ಯೇಸು ಯಾರು ಕಟ್ಟಿಸಿದ ದೇವಾಲಯದಲ್ಲಿ ಆರಾಧಿಸಿದನು ಮತ್ತು ಉಪದೇಶಿಸಿದನು?
A. ಸೊಲೋಮೋನನು
B. ಯೆರುಬ್ಬಾಬೇಲನು
C. ಹೆರೋದನು
D. ದಾವೀದನು
10. ಹೆರೋದನು ಕಟ್ಟಿಸಿದ ದೇವಾಲಯವನ್ನು ಯಾರು ನೆಲಸಮ ಮಾಡಿದರು?
A. ರೋಮ್ ನ ಚಕ್ರವರ್ತಿ ಟೈಟಸ್
B. ರೋಮ್ ನ ಚಕ್ರವರ್ತಿ ಟೈಟನ್
C. ರೋಮ್ ನ ಚಕ್ರವರ್ತಿ ಟೋಬಲ್ಲಟ್
D. ರೋಮ್ ನ ಚಕ್ರವರ್ತಿ ಥಾಮಸ್‌
Result: