Bible Quiz in Kannada Topic wise: 01 || ಕನ್ನಡ ಬೈಬಲ್ ಕ್ವಿಜ್ (ಅಪೋಸ್ತಲರ ಕೃತ್ಯಗಳು)

1➤ ಅಪೋಸ್ತಲರ ಕೃತ್ಯಗಳನ್ನು ಬರೆದವರು ಯಾರು?

1 point

2➤ ಇಸ್ಕರಿಯೋತ ಯೂದನ ಸ್ಥಾನಕ್ಕೆ ಯಾರನ್ನು ಶಿಷ್ಯನನ್ನಾಗಿ ಆರಿಸಿದರು?

1 point

3➤ “ಅದು ದೇವರಿಂದಾಗಿದ್ದರೆ ಅದನ್ನು ಕೆಡಿಸುವದಕ್ಕೆ ನಿಮ್ಮಿಂದ ಆಗುವದಿಲ್ಲ” ಎಂದು ಯಾರು ಹೇಳಿದರು?

1 point

4➤ ಅಪೋಸ್ತಲರು ಯಾವ ದಿನದಲ್ಲಿ ಪವಿತ್ರಾತ್ಮನನ್ನು ಹೊಂದಿದರು?

1 point

5➤ ಸ್ತೇಫನನ್ನು ಕಲ್ಲೆಸೆದು ಕೊಂದವರು ತಮ್ಮ ಬಟ್ಟೆಗಳನ್ನು ಯಾರ ಕಾಲುಗಳ ಬಳಿಯಲ್ಲಿ ಇಟ್ಟರು?

1 point

6➤ ತಿಮೋಥೆಯನು ಮತ್ತು ಸೀಲನು ಪೌಲನನ್ನು ಯಾವ ಪಟ್ಟಣದಲ್ಲಿ ಸಂಧಿಸಿದರು?

1 point

7➤ ಅನ್ಯಜನರೊಳಗಿಂದ ಕ್ರೈಸ್ತನಾದ ಪ್ರಥಮ ವ್ಯಕ್ತಿ ಯಾರು?

1 point

8➤ ಪೌಲನು ರಾತ್ರಿಯೆಲ್ಲ ಪ್ರಸಂಗ ಮಾಡುತ್ತಿದ್ದಾಗ ಕಿಟಕಿಯಲ್ಲಿ ಕುಳಿತು ಗಾಢ ನಿದ್ರೆಯಿಂದ ತೂಕಡಿಸುತ್ತಾ ಕೆಳಗೆ ಬಿಡ್ಡ ವ್ಯಕ್ತಿ ಯಾರು?

1 point

9➤ ತಿಮೋಥೆಯನ ತಂದೆ ಯಾವ ದೇಶದವನಾಗಿದ್ದನು?

1 point

10➤ ಸೌಲನು ಯಾವ ಪಟ್ಟಣದ ದಾರಿಯಲ್ಲಿ ಹೋಗುತ್ತಿದ್ದಾಗ ಯೇಸುವಿನ ದರ್ಶನ ಪಡೆದನು?

1 point

11➤ ಯೇಸು ಸ್ವಾಮಿಯನ್ನು ಹಿಡಿದುಕೊಡಲು ತೆಗೆದುಕೊಂಡ ಹಣದಿಂದ ಯೂದನು ಕೊಂಡುಕೊಂಡ ಹೊಲದ ಹೆಸರೇನು?

1 point

12➤ ತಬಿಥಳಿಗೆ ಇದ್ದ ಇನ್ನೊಂದು ಹೆಸರೇನು?

1 point

13➤ ಪೌಲನು ಯಾವ ಕಸಬಿನವನಾಗಿದ್ದನು?

1 point

14➤ ಅಂತಿಯೋಕ್ಯದಲ್ಲಿ ಶಿಷ್ಯರಿಗೆ ಹೊಸ ಹೆಸರಿಟ್ಟರು ಆ ಹೆಸರೇನು?

1 point

15➤ ಅಪೋಸ್ತಲ ಕೃತ್ಯಗಳು ಎಂಬ ಪುಸ್ತಕದ ಅಂತ್ಯದಲ್ಲಿ ಪೌಲನು ಯಾವ ಪಟ್ಟಣದಲ್ಲಿದ್ದನು

1 point

You Got