Bible Quiz in Kannada Topic wise: 16 || ಕನ್ನಡ ಬೈಬಲ್ ಕ್ವಿಜ್ (ಕೊರಿಂಥದವರಿಗೆ ಬರೆದ ಮೊದಲನೆಯ ಪತ್ರಿಕೆ)

1➤ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಯಾರನ್ನು ಆರಿಸಿಕೊಂಡಿದ್ದಾನೆ?

1 point

2➤ ನಾವು ದೇವರ ಆತ್ಮವನ್ನು ಯಾಕೆ ಹೊಂದಿದ್ದೇವೆ?

1 point

3➤ ಕೆಳಗಿನ ವಾಕ್ಯಗಳಲ್ಲಿ ಯಾವುದು ಸತ್ಯ

1 point

4➤ ಸಭೆಯಲ್ಲಿ ವ್ಯಾಜ್ಯಗಳಾದಾಗ, ಅದನ್ನು ತೀರ್ಪು ಮಾಡುವವರು ಯಾರು?

1 point

5➤ ಈ ಕೆಳಗಿನ ವಾಕ್ಯಗಳಲ್ಲಿ ಸತ್ಯ ಯಾವುದು?

1 point

6➤ ನಾವು ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನಬಹುದೋ?

1 point

7➤ ಸ್ತ್ರೀಯರು ಸಭೆಯಲ್ಲಿ ಮುಸುಕು ಹಾಕಿಕೊಳ್ಳಬೇಕೋ?

1 point

8➤ ನಾವು ಪವಿತ್ರಾತ್ಮವರಗಳನ್ನು ಅಪೇಕ್ಷಿಸುವವರಾಗಿರಬೇಕೆ?

1 point

9➤ ನಂಬಿಕೆ, ನಿರೀಕ್ಷೆ, ಪ್ರೀತಿ ಇವುಗಳಲ್ಲಿ ದೊಡ್ಡದು ಯಾವುದು?

1 point

10➤ ದೇವರು ಈ ಲೋಕದ ಜ್ಞಾನಿಗಳನ್ನು ನಾಚಿಕೆಪಡಿಸುವುದಕ್ಕಾಗಿ ಯಾರನ್ನು ಆರಿಸಿಕೊಂಡಿದ್ದಾನೆ?

1 point

You Got