Bible Quiz in Kannada Topic wise: 40 || ಕನ್ನಡ ಬೈಬಲ್ ಕ್ವಿಜ್ (ನ್ಯಾಯಸ್ಥಾಪಕರು)

1. ಯಾವ ನ್ಯಾಯಸ್ಥಾಪಕನ ತಂದೆಯ ಮನೆಯಲ್ಲಿ ಬಾಳನ ಯಜ್ಞವೇದಿ ಇತ್ತು? ಅದನ್ನು ಅವನೇನು ಮಾಡಿದನು?
A. ನೆಹೇಮಿಯನು
B. ಗಿದ್ಯೋನನು
C. ಎಲೀಯನು
D. ಎಲೀಷನು
2. ಫಿಲಿಷ್ಟಿಯರ ದೇವರ ಹೆಸರೇನು?
A. ದಾಗೋನನು
B. ಬಾಳ್ಟಿಮೋರ್
C. ಬಾಳ್
D. ತೇವ್ರನು
3. ದೇವದೂತನನ್ನು ನೋಡಿದ ಮೇಲೆ ನೀನು ಹುಟ್ಟಿದಿ ಎಂದು ಸಂಸೋನನಿಗೆ ಯಾರು ಹೇಳಿದರು?
A. ಅಂಥವರು ಇದ್ದಾರೆ
B. ಅಂಥವರು ಇರಬಹುದು
C. ಅಂಥವರು ಇಲ್ಲದಿರಬಹುದು
D. ಅಂಥವರು ಯಾರೂ ಇಲ್ಲ
4. ಸಂಸೋನನು ಯಾವ ಕುಲಕ್ಕೆ ಸೇರಿದವನು?
A. ಮನಸ್ಸೆ ಕುಲದವನು
B. ದಾನ ಕುಲಕ್ಕೆ ಸೇರಿದವನು
C. ಎಫ್ರಾಹಿಮ್ ಕುಲದವನು
D. ರೂಬೆನ್ ಕುಲದವನು
5. ಇಸ್ರಾಯೇಲ್ಯರ ಮೊದಲನೆಯ ನ್ಯಾಯಸ್ಥಾಪಕನು ಯಾರು?
A. ಎಲೀಯಾಮನು
B. ದಾದಾಬನು
C. ಒತ್ನೀಯೇಲನು
D. ಓಮ್ರನ್
6. ನೀನು ನಿಶ್ಚಯವಾಗಿ ಸೀಸರನನ್ನು ಸೋಲಿಸುವಿ ಎಂದು ಬಾರಾಕನಿಗೆ ಯಾರು ಹೇಳಿದರು?
A. ಬೆಲ್ಹಳು
B. ಈಜೆಬೇಲಳು
C. ದೀನಳು
D. ದೆಬೋರಳು
7. ಮಿದ್ಯಾನ್ಯರನ್ನು ಸೋಲಿಸಿದ ಮೇಲೆ ಕೊಳ್ಳೆ ಹೊಡೆದ ಪ್ರತಿಯೊಬ್ಬನು ನನಗೆ ಮುರುವುಗಳನ್ನು ಕೊಡಬೇಕೆಂದು ಯಾವ ನ್ಯಾಯಸ್ಥಾಪಕನು ಕೇಳಿದನು?
A. ಅಕ್ಕಾಯನು
B. ಅಬ್ರಾಹಮನು
C. ಅಬೀಮೆಲೆಕನು
D. ಆರೋನನು
8. ಗಿದ್ಯೋನನ ಮಗನನ್ನು ಒಬ್ಬ ಸ್ತ್ರೀಯು ಬೀಸುವ ಕಲ್ಲನ್ನು ಅವನ ಮೇಲೆ ಎಸೆದು ಕೊಂದುಬಿಟ್ಟಳು? ಅವನ ಹೆಸರೇನು?
A. ಏಲಾಮನು
B. ಯೂದನು
C. ಏಹೂದನು
D. ಏಸೋಜನು
9. ಅವನು ಜೀವದಿಂದ ಇದ್ದಾಗ ಕೊಂದು ಹಾಕಿದವರಿಗಿಂತ ಸಾಯುವಾಗ ಕೊಂದವರ ಸಂಖ್ಯೆ ಹೆಚ್ಚಿತ್ತು. ಆ ನ್ಯಾಯ ಸ್ಥಾಪಕನ ಹೆಸರೇನು?
A. ಸಿಮೆಯೋನ
B. ಸಿಮೋನನು
C. ಸಂಸೋನನು
D. ಸ್ತೆಫನನು
10. ನೀನು ನಿಶ್ಚಯವಾಗಿ ಸೀಸರನನ್ನು ಸೋಲಿಸುವಿ ಎಂದು ಬಾರಾಕನಿಗೆ ಯಾರು ಹೇಳಿದರು?
A. ಬೆಲ್ಹಳು
B. ಈಜೆಬೇಲಳು
C. ದೀನಳು
D. ದೆಬೋರಳು
Result: