Bible Quiz Questions and Answers in Kannada (MCQ) | General Kannada Bible Quiz:72

1➤ ಕ್ರೈಸ್ತರಿಗೆ ಯಾವುದು ಆರ್ಶೀವಾದಕರವಾದುದು ಎಂದು ಸೂಚಿಸಿದೆ?

1 point

2➤ ಗೋಧಿ ಮತ್ತು ಹಣಜಿಯ ಸಾಮ್ಯದಲ್ಲಿ, ಹಣಜಿಯನ್ನು ಯಾವಾಗ ಹೊಲದಿಂದ ತೆಗೆಯುವರು?

1 point

3➤ ಅರಣ್ಯಕಾಂಡದಲ್ಲಿ ಎಷ್ಟು ಅಧ್ಯಾಯಗಳಿವೆ?

1 point

4➤ ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾದರೆ ಇನ್ನು ನನಗೆ ಪಾಪಿಯೆಂದು ತೀರ್ಪಾಗುವುದು ಯಾಕೆ? _________ ಬರುವಂತೆ ಕೇಡು ಮಾಡೋಣ ಎಂದು ಯಾಕೆ ಹೇಳಬಾರದು?

1 point

5➤ ಅವರು ಯೇಸುವನ್ನು ಮತ್ತು ಕಳ್ಳರನ್ನು ಬೇಗ ಶಿಲುಬೆಯಿಂದ ಇಳಿಸಬೇಕೆಂದು ಯಾಕೆ ಆತುರಪಟ್ಟರು?

1 point

6➤ ಪಾಪ ಮಾಡುವ ಆತ್ಮವು, _______

1 point

7➤ ಎದೆಪದಕದಲ್ಲಿ ಎಷ್ಟು ಕಲ್ಲುಗಳಿದ್ದವು?

1 point

8➤ ಶಿಷ್ಯರಿಗೆ ಯೇಸು ಎದ್ದಿದ್ದಾನೆ ಎಂದು ಹೇಳಲು ಮಗದ್ಧಲದ ಮರಿಯಳು ಹೋಗುತ್ತಿರುವಾಗ ಹಾದಿಯಲ್ಲಿ ಯಾರನ್ನು ಸಂಧಿಸಿದಳು?

1 point

9➤ “ನಿನ್ನ ವಾಕ್ಯವು ನನ್ನ ____ಗಳಿಗೆ ದಾರಿದೀಪವಾಗಿದೆ, ಮತ್ತು ನನ್ನ ಹಾದಿಗಳಿಗೆ ಬೆಳಕಾಗಿವೆ ”

1 point

10➤ ಕೆತ್ತಿದ ವಿಗ್ರಹಗಳ, ಯಾವುದೇ ಚಿತ್ರಗಳ ಸ್ವರೂಪಗಳ ವಿಷಯದಲ್ಲಿ ಹೇಗಿರಬೇಕೆಂದು ದೇವರು ಎಚ್ಚರಿಸಿ ನುಡಿದಿದ್ದಾನೆ?

1 point

You Got