Bible Quiz Questions and Answers in Kannada (MCQ) | General Kannada Bible Quiz:8

1➤ ಫಸ್ಕ ಹಬ್ಬದಂದು ಒಬ್ಬ ಅಪರಾಧಿಯನ್ನು ಬಿಡುಗಡೆ ಮಾಡುವುದು ಪದ್ಧತಿಯಾಗಿತ್ತು. ಯೇಸುವಿನ ಬದಲು ಯಾರನ್ನು ಬಿಡುಗಡೆ ಮಾಡಿದರು?

1 point

2➤ ಒಳ್ಳೇ ನೆಲದಲ್ಲಿ ಬಿದ್ದಂತಹ ಬೀಜಗಳು ಎಷ್ಟು ಫಲವನ್ನು ನೀಡಿತು ?

1 point

3➤ ಯೇಸುವನ್ನು ಹಿಡಿದುಕೊಟ್ಟದ್ದರಿಂದ ಯೂದನಿಗೆ ಎಷ್ಟು ಹಣ ದೊರೆಯಿತು ?

1 point

4➤ ಪಾಶ್ರ್ವವಾಯು ರೋಗಿಯನ್ನು ಎಷ್ಟು ಜನ ಯೇಸುವಿನ ಬಳಿಗೆ ಹೊತ್ತುಕೊಂಡು ಬಂದರು ?

1 point

5➤ ಲೂಕ 10:41,42ರ ಪ್ರಕಾರ ಒಳ್ಳೇ ಭಾಗವನ್ನು ಯಾರು ಆರಿಸಿಕೊಂಡಿದ್ದಾರೆ ?

1 point

6➤ ಎಷ್ಟು ಹಣಕ್ಕೆ ಐದು ಗುಬ್ಬಿಗಳು ಮಾರಲ್ಪಟ್ಟವು ?

1 point

7➤ ಯಾವ ಗೋಪುರವು ಬೀಳುವಾಗ 18 ಜನರನ್ನು ಕೊಂದಿತು ಎಂದು ಯೇಸು ಸೂಚಿಸಿದನು ?

1 point

8➤ ತಿಬೇರಿಯ ಸಮುದ್ರದ ಬಳಿ ಯೇಸುವು ಪೇತ್ರನನು ಕಂಡು 3 ಬಾರಿ ಯಾವ ಪ್ರಶ್ನೆಯನ್ನು ಕೇಳಿದನು ?

1 point

9➤ ಲೂಕನು ಬರೆದ ಸುವಾರ್ತೆಯಲ್ಲಿ ಎಷ್ಟು ಅಧ್ಯಾಯಗಳಿವೆ ?

1 point

10➤ ಪುನರುತ್ಥಾನದ ನಂತರ ಪೇತ್ರನು ಯೇಸುವಿನ ಸ್ವರಕ್ಕೆ ಲಕ್ಷ್ಯ ಕೊಟ್ಟು ಎಷ್ಟು ಮೀನುಗಳನ್ನು ಹಿಡಿದನು?

1 point

You Got