Bible Quiz Questions and Answers in Kannada (MCQ) | General Kannada Bible Quiz:83

1➤ ಸ್ನಾನಿಕನಾದ ಯೋಹಾನನು ಯಾವ ಅಡವಿಯಲ್ಲಿ ಭೋದಿಸಿದನು

1 point

2➤ ಸ್ನಾನಿಕನಾದ ಯೋಹಾನನು ಭೋದಿಸಿದ್ದು

1 point

3➤ ಯೋಹಾನನ ಉಡುಪುಗಳು ಯಾವುದರಿಂದ ಉಂಟಾಗಿತ್ತು?

1 point

4➤ ಯೋಹಾನನ ಊಟವು ಇವುಗಳನ್ನು ಒಳಗೊಂಡಿತ್ತು?

1 point

5➤ ಯೋಹಾನನಿಂದ ದೀಕ್ಷಾಸ್ನಾನ ಹೊಂದಲು ಜನರು ಎಲ್ಲಿಗೆ ಬಂದರು?

1 point

6➤ ಫರಿಸಾಯರು ಮತ್ತು ಸದ್ದುಕಾಯರನ್ನು ಯೋಹಾನನು ಏನೆಂದು ಕರೆದನು?

1 point

7➤ ಯೋಹಾನನು ಹೇಳಿದನು, ನನಗಿಂತಲೂ ದೊಡ್ಡವನು ಒಬ್ಬನು ಬರುತ್ತಾನೆ, ಅವನು ___ ದೀಕ್ಷಾಸ್ನಾನ ಮಾಡಿಸುತ್ತಾನೆ.

1 point

8➤ ಯೇಸು ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಬಂದಾಗ ಯೋಹಾನನು ಏನು ಹೇಳಿದನು?

1 point

9➤ ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡಾಗ, ಪರಲೋಕವು ತೆರೆಯಲ್ಪಟ್ಟಿತು ಮತ್ತು ಪವಿತ್ರಾತ್ಮನು ಆತನ ಮೇಲೆ ಯಾವ ರೂಪದಲ್ಲಿ ಆತನ ಮೇಲೆ ಇಳಿಯಿತು?

1 point

10➤ ಪರಲೋಕದಿಂದ ಒಂದು ಶಬ್ಧವು ಕೇಳಿಸಿತು, ಈತನು ಪ್ರಿಯನಾಗಿರುವ ನನ್ನ ಮಗನು,___

1 point

You Got