Bible Quiz Questions and Answers in Kannada (MCQ) | General Kannada Bible Quiz:48

1➤ ಯೇಸುವನ್ನು ಪ್ರಶ್ನಿಸಲು ಮಹಾಯಾಜಕರೂ ಮತ್ತು ಕಾಯಫನು ಆತನನ್ನು ಎಲ್ಲಿಗೆ ಕರೆದುಕೊಂಡು ಹೋದರು?

1 point

2➤ ಲ್ಯಾಟಿನ್ ಭಾಷೆಯಲ್ಲಿ ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳಕ್ಕೆ ಕಲ್ವಾರಿ ಎಂದು ಹೇಳುತ್ತಾರೆ. ಆದರೆ ಇಬ್ರಿಯ ಭಾಷೆಯಲ್ಲಿ ಈ ಸ್ಥಳಕ್ಕೆ ಏನು ಹೇಳುತ್ತಾರೆ?

1 point

3➤ ಯೇಸುವಿನ ಗೊಡವೆಗೆ ಹೋಗಬಾರದೆಂದು ಪಿಲಾತನನ್ನು ಎಚ್ಚರಿಸಿದ್ದು ಯಾರು?

1 point

4➤ ಯೇಸುವಿಗಾಗಿ ಆತನ ಶಿಲುಬೆಯನ್ನು ಹೊತ್ತುಕೊಂಡು ಹೋಗಲು ಯಾರಿಗೆ ಹೇಳಿದರು?

1 point

5➤ ಯೇಸು ಸ್ವಾಮಿಯನ್ನು ಶಿಲುಬೆಗೆ ಹಾಕಿದ ಮೇಲೆ ಯಾವ ಸಮಯಕ್ಕೆ ಭೂಮಿಯ ಮೇಲೆ ಕತ್ತಲೆ ಆವರಿಸಿತು?

1 point

6➤ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಸಮಾಧಿ ಮಾಡಲು ಕೊಡಬೇಕೆಂದು ಯಾರು ಕೇಳಿದರು?

1 point

7➤ ಸಬ್ಬತ್ ದಿನದ ಬೆಳಗಿನ ಜಾವದಲ್ಲಿ ಯೇಸುವಿನ ಸಮಾಧಿಯ ಬಳಿ ಬಂದ ಮೊದಲನೆಯ ವ್ಯಕ್ತಿ ಯಾರು?

1 point

8➤ ಪೇತ್ರನು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿದನು, ಅವನ ಹೆಸರೇನು?

1 point

9➤ ಯೇಸು ಸ್ವರ್ಗಾರೋಹಣಕ್ಕೆ ಮೊದಲು ಎಷ್ಟು ದಿನಗಳ ವರೆಗೆ ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಿದ್ದನು?

1 point

10➤ ಯೇಸು ಪರ್ವತದ ಮೇಲೆ ಮಾಡಿದ ಪ್ರಸಂಗ ಯಾವ ಸುವಾರ್ತೆಯಲ್ಲಿ ಬರೆದಿದೆ?

1 point

You Got