Bible Quiz Questions and Answers in Kannada (MCQ) | General Kannada Bible Quiz:96

1➤ ಯೇಸು ಏನು ತೋರಿಸಬೇಕೆಂದು ಸದ್ದುಕಾಯರು ಮತ್ತು ಫರಿಸಾಯರು ಅಪೇಕ್ಷೆ ಪಟ್ಟರು?

1 point

2➤ ವಾತಾವರಣವನ್ನು ಹೇಗೆ ಅಂದಾಜಿಸುತ್ತಾರೆ ಎಂದು ಯೇಸು ಹೇಳಿದರು?

1 point

3➤ ಯಾವ ಹಳೇ ಒಡಂಬಡಿಕೆಯ ಪ್ರವಾದಿಯು, ಯೇಸುವನ್ನು ಅವರು ಹೊಂದುವ ಒಂದೇ ಒಂದು ಸೂಚನೆ ಎಂದು ಹೇಳಿದ್ದಾನೆ?

1 point

4➤ ನನ್ನನ್ನು ಯಾರೆಂದು ನೀವೇಳುತ್ತೀರಿ ಎಂದು ಯೇಸು ಕೇಳಿದಾಗ ಪೇತ್ರನು ಏನೆಂದನೆ?

1 point

5➤ ಇದನ್ನು ಪೇತ್ರನಿಗೆ ಪ್ರಕಟಪಡಿಸಿದ್ದು ಯಾರು ಎಂದು ಯೇಸು ಹೇಳಿದ?

1 point

6➤ ಆ ದಿನದಿಂದ ಯೇಸು ಯಾವುದನ್ನು ಕುರಿತು ಹೇಳುವುದಕ್ಕೆ ಪ್ರಾರಂಭಿಸಿದನು?

1 point

7➤ ಪೇತ್ರನು ಯೇಸುವನ್ನು ಗದರಿಸುವುದಕ್ಕೆ ಪ್ರಾರಂಭಿಸಿದಾಗ ಯೇಸು ಏನು ಹೇಳಿದನು?

1 point

8➤ ಒಬ್ಬನು ತನ್ನನ್ನು ಹಿಂಬಾಲಿಸಲು ಏನು ಮಾಡಬೇಕೆಂದು ಯೇಸು ಹೇಳಿದನು?

1 point

9➤ ಯೇಸು ಹೇಳಿದ್ದು, ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ, _________________ ಅವನಿಗೆ ಏನು ಪ್ರಯೋಜನ

1 point

10➤ ಪ್ರತಿಯೊಬ್ಬರೂ ತಮ್ಮ ತಮ್ಮ _______ ಪ್ರಕಾರ ಪ್ರತಿಫಲ ಹೊಂದುವರು

1 point

You Got