Bible Quiz in Kannada Topic wise: 24 || ಕನ್ನಡ ಬೈಬಲ್ ಕ್ವಿಜ್ (ಗೋತ್ರಗಳು (ಕುಲಗಳು))

1➤ ಇಸ್ರಾಯೇಲ್ಯರಲ್ಲಿ ಎಷ್ಟು ಗೋತ್ರಗಳಿದ್ದವು?

1 point

2➤ ಯಾಜಕರ ಕಾರ್ಯ ನಿರ್ವಹಿಸಲು ಯಾವ ಗೋತ್ರವನ್ನು ಪ್ರತ್ಯೇಕಿಸಲಾಯಿತು?

1 point

3➤ ಕರ್ತನಾದ ಯೇಸು ಯಾವ ಗೋತ್ರದವನು?

1 point

4➤ ವಾಗ್ದತ್ತ ದೇಶವನ್ನು ಇಸ್ರಾಯೇಲ್ಯರ ಗೋತ್ರಗಳಿಗೆಲ್ಲಾ ಹಂಚಿದವರು ಯಾರು?

1 point

5➤ ಇಸ್ರಾಯೇಲ್ಯರ ಮೊದಲನೇ ಅರಸನು ಯಾವ ಗೋತ್ರದವನು

1 point

6➤ ಅರಸನಾದ ದಾವೀದನು ಯಾವ ಗೋತ್ರದವನು?

1 point

7➤ ಯೋಸೇಫನ ಗೋತ್ರದ ಬಗ್ಗೆ ಯಾಕೆ ಬರೆದಿಲ್ಲ?

1 point

8➤ ಯೆರೂಸಲೇಮ್ ಯಾವ ಗೋತ್ರದ ಕ್ಷೇತ್ರದಲ್ಲಿತ್ತು?

1 point

9➤ ಯೋರ್ದಾನ್ ನದಿಯ ಪೂರ್ವ ಭಾಗದಲ್ಲಿ ಯಾವ ಗೋತ್ರಗಳು ನೆಲಸಿದವು?

1 point

10➤ ಶ್ರೀ ಪೌಲನು ಯಾವ ಗೋತ್ರದವನು?

1 point

You Got