Bible Quiz Questions and Answers in Kannada (MCQ) | General Kannada Bible Quiz:39

1➤ ಯಾವ ರಾಜನು ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು?

1 point

2➤ ಸತ್ಯವೇದದಲ್ಲಿ ಯಾವ ಪುಸ್ತಕದಲ್ಲಿ ಹಮಾನನ ಕುರಿತು ಹೇಳಲ್ಪಟ್ಟಿದೆ?

1 point

3➤ ಇಸ್ರಾಯೇಲ್ಯರ ಮೊದಲ ನ್ಯಾಯಸ್ಥಾಪಕ ಯಾರು?

1 point

4➤ ಚಿಪ್ಪೋರಳು ಯಾರ ಹೆಂಡತಿ?

1 point

5➤ ಯೋನನ ಬಗ್ಗೆ ಓದುತ್ತೇವೆ “ಇಕ್ಕಟ್ಟಿನಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು; ಆತನು ನನಗೆ ಸದುತ್ತರವನ್ನು ದಯಪಾಲಿಸಿದನು; _________ ಕೂಗಿಕೊಂಡೆನು, ಆಹಾ, ನನ್ನ ಧ್ವನಿಯನ್ನು ಲಾಲಿಸಿದಿ”.

1 point

6➤ ಲೂಕನು ಬರೆದ ಸುವಾರ್ತೆಯ ಲೇಖಕನು ಯಾರು?

1 point

7➤ ಯಾವ ಅಪೋಸ್ತಲನು ಸುಂಕ ವಸೂಲಿಗಾರನು?

1 point

8➤ ನೋಹನು ಕಟ್ಟಿದ ನಾವೆಯಲ್ಲಿ ಎಷ್ಟು ಮಾಳಿಗೆಗಳು ಇದ್ದವು?

1 point

9➤ ನ್ಯಾಯಸ್ಥಾಪಕರ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ?

1 point

10➤ ಮೋಶೆಯು ಯೆಹೋಶುವನಿಗೆ ಏನೆಂದು ಧೈರ್ಯದ ಮಾತನ್ನು ಹೇಳಿದನು?

1 point

You Got