Bible Quiz Questions and Answers in Kannada (MCQ) | General Kannada Bible Quiz:76

1➤ ಒಬ್ಬ ಮನುಷ್ಯನು ಒಂದು ಪಟ್ಟಣವನ್ನು ಕಟ್ಟಿ ಆ ಪಟ್ಟಣಕ್ಕೆ ತನ್ನ ಮಗನಾದ ಹನೋಕನ ಹೆಸರಿಟ್ಟನು. ಆ ಮನುಷ್ಯನು ಯಾರು?

1 point

2➤ ತನ್ನ ಚಪ್ಪಲಿಯನ್ನು ತೆಗೆಯುವುದರ ಮೂಲಕ ಸ್ವಲ್ಪ ಹೊಲವನ್ನು ಮತ್ತು ಹೆಂಡತಿಯನ್ನು ಗಳಿಸುವ ಒಪ್ಪಂದಕ್ಕೆ ಒಡಂಬಟ್ಟವರು ಯಾರು?

1 point

3➤ ತನ್ನ ಬರಿಯ ಕೈಗಳಿಂದ ಸಂಸೋನನು ಯಾವ ಪ್ರಾಣಿಯನ್ನು ಕೊಂದನು?

1 point

4➤ 4ನೇ ಮುದ್ರೆಯನ್ನು ತೆರೆದ ಮೇಲೆ ಯೋಹಾನನು ಏನನ್ನು ಕಂಡನು?

1 point

5➤ ಕ್ರಿಸ್ತನು ನಮ್ಮ ಹೃದಯಗಳಲ್ಲಿ ಯಾವುದರ ಮುಖಾಂತರ ವಾಸಿಸುತ್ತಾನೆ?

1 point

6➤ “ಕರ್ತನ ಭಯವೇ _____ ಮೂಲವು, ಪರಿಶುದ್ಧರ ತಿಳುವಳಿಕೆಯೇ ವಿವೇಕವು”

1 point

7➤ ಯೇಸುವು ತನ್ನನ್ನು ಹಿಂಬಾಲಿಸು ಎಂದು ಹೇಳಿದಾಗ ದು:ಖದಿಂದ ಹೊರಟುಹೋದ ಯೌವ್ವನಸ್ಥನಾರು?

1 point

8➤ ಮಹೋನ್ನತ ದೇವರ ಮೊದಲ ಯಾಜಕ ಯಾರು?

1 point

9➤ ಭೂಮಿಯ ಸೃಷ್ಟಿಗಳ ವಿಷಯದಲ್ಲಿ ದೇವರು ಯಾರಿಗೆ ವೈಜ್ಞಾನಿಕ ಅಧ್ಯಾಯಗಳನ್ನು ನೀಡಿದನು?

1 point

10➤ ಮಾಣಿಕ್ಯಗಳಿಗಿಂತ ಉತ್ತಮವಾದುದು ಯಾವುದು?

1 point

You Got