Bible Quiz in Kannada Topic wise: 28 || ಕನ್ನಡ ಬೈಬಲ್ ಕ್ವಿಜ್ (ದಂಪತಿಗಳು)

1➤ ಬೈಬಲ್ಲಿನಲ್ಲಿ ನಮೂದಿಸಿರುವ ಮೊದಲನೆಯ ದಂಪತಿಗಳು ಯಾರು?

1 point

2➤ ಹೊಸ ಒಡಂಬಡಿಕೆಯಲ್ಲಿ ನಮೂದಿಸಿರುವ ಮೊದಲನೆಯ ದಂಪತಿಗಳು ಯಾರು?

1 point

3➤ ಪೇತ್ರನನ್ನು ಹಣದ ವಿಷಯದಲ್ಲಿ ಮೋಸ ಮಾಡಿದ ದಂಪತಿಗಳ ಹೆಸರೇನು?

1 point

4➤ ಹಳೆಯ ಒಡಂಬಡಿಕೆಯಲ್ಲಿ ಮುದಿ ಪ್ರಾಯದಲ್ಲಿ ಮಗನನ್ನು ಪಡೆದ ದಂಪತಿಗಳು ಯಾರು?

1 point

5➤ ಹೊಸ ಒಡಂಬಡಿಕೆಯಲ್ಲಿ ಮುದಿ ಪ್ರಾಯದಲ್ಲಿ ಮಗನನ್ನು ಪಡೆದ ದಂಪತಿಗಳು ಯಾರು?

1 point

6➤ ತನ್ನ ಮುದ್ದಿನ ಮಗನಿಗಾಗಿ ತನ್ನ ಮುದುಕನಾದ ಗಂಡನನ್ನು ಮೋಸ ಮಾಡಿದ ಹೆಂಡತಿಯ ಹೆಸರೇನು?

1 point

7➤ ಪೌಲನೊಡನೆ ಹಡಗಿನಲ್ಲಿ ಪ್ರಯಾಣ ಮಾಡಿ ಗುಡಾರ ಮಾಡುವದರಲ್ಲಿ ಸಹಾಯ ಮಾಡಿದ ದಂಪತಿಗಳ ಹೆಸರೇನು?

1 point

8➤ ಹಳೆಯ ಒಡಂಬಡಿಕೆಯಲ್ಲಿ ಯಾವ ದಂಪತಿಗಳು ನಂಬಿಗಸ್ತಿಕೆ ಮತ್ತು ಅಪನಂಬಿಗಸ್ತಿಕೆಯನ್ನು ಸೂಚಿಸುತ್ತಾರೆ?

1 point

9➤ ತನ್ನ ಜನರಿಗಾಗಿ ತನ್ನ ಪ್ರಿಯನಿಗೆ ಮೋಸ ಮಾಡಿದ ಸ್ತ್ರೀ ಯಾರು?

1 point

10➤ “ದೇವರನ್ನು ದೂಷಿಸಿ ಸಾಯಿ” ಎಂದು ತನ್ನ ಗಂಡನಿಗೆ ಸಲಹೆ ಕೊಟ್ಟ ಹೆಂಡತಿ ಯಾರು?

1 point

11➤ ಪ್ರವಾದಿಯಾದ ಎಲೀಯನನ್ನು ಕೊಲ್ಲಲು ಪ್ರಯತ್ನಿಸಿದ ದುಷ್ಟರಾದ ರಾಜ-ರಾಣಿ ಯಾರು?

1 point

12➤ ತನ್ನ ಜನರಿಗಾಗಿ ತನ್ನ ಪ್ರಾಣವನ್ನೇ ಪಣವಾಗಿಟ್ಟುಕೊಂಡು ತನ್ನ ಗಂಡನಾದ ರಾಜನ ಮುಂದೆ ಹೋದ ರಾಣಿ ಯಾರು?

1 point

You Got