Bible Quiz in Kannada Topic wise: 25 || ಕನ್ನಡ ಬೈಬಲ್ ಕ್ವಿಜ್ (ಜ್ಞಾನೋಕ್ತಿಗಳು)

1➤ ಜ್ಞಾನೋಕ್ತಿಗಳ ಪುಸ್ತಕವನ್ನು ಬರೆದವರು ಯಾರು?

1 point

2➤ ಸೋಮಾರಿಯು ಯಾರ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೊಳ್ಳಬೇಕು?

1 point

3➤ ಮೃದುವಾದ ಪ್ರತ್ಯುತ್ತರವು ಏನನ್ನು ಆರಿಸುತ್ತದೆ?

1 point

4➤ ಮಗನು ಜ್ಞಾನಿಯಾದರೆ ತಂದೆಗೆ ಸುಖ, ಅಜ್ಞಾನಿಯಾದರೆ ಯಾರಿಗೆ ದುಃಖ?

1 point

5➤ ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ ಯಾವುದು ಮೇಲು?

1 point

6➤ ತನ್ನ ಬಾಯನ್ನು ನಾಲಿಗೆಯನ್ನೂ ಕಾಯುವವನು ತನ್ನನ್ನು ಯಾವದರಿಂದ ರಕ್ಷಿಸಿಕೊಳ್ಳುವನು?

1 point

7➤ ಬಹು ಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ, ಬೆಳ್ಳಿ ಬಂಗಾರಕ್ಕಿಂತಲೂ ಯಾವುದು ಅಮೂಲ್ಯ?

1 point

8➤ ಮನೆಯನ್ನು ಕಟ್ಟುವದಕ್ಕೆ ಯಾವದು ಸಾಧನ? ಅದನ್ನು ಸ್ಥಿರಪಡಿಸುವದಕ್ಕೆ ಯಾವುದು ಆಧಾರ?

1 point

9➤ ಯಾವ ವಿಷಯದಲ್ಲಿ ಕೊಚ್ಚಿಕೊಳ್ಳಬಾರದು? ಒಂದು ದಿನದೊಳಗೆ ಏನಾಗುವದೋ ನಮಗೆ ತಿಳಿಯದು?

1 point

10➤ ಗುಣವತಿಯಾದ ಸತಿಯು ಎಲ್ಲಿ ಸಿಕ್ಕಾಳು? ಆಕೆಯು ಯಾವದಕ್ಕಿಂತಲೂ ಅಮೂಲ್ಯಳು?

1 point

You Got