Bible Quiz Questions and Answers in Kannada (MCQ) | General Kannada Bible Quiz:62

1➤ ಕೆಳಗಿನವುಗಳಲ್ಲಿ ಯಾವುದು ದೇವರ ಸರ್ವಾಯುಧಗಳಲ್ಲ

1 point

2➤ ಯೇಸುವನ್ನು ಸೈತಾನನು ಅಡವಿಯಲ್ಲಿ ಎಷ್ಟು ಸಾರಿ ಶೋಧನೆಗೆ ಒಳಪಡಿಸಿದನು

1 point

3➤ ಯೇಸು ಅಡವಿಯಲ್ಲಿ ಎಷ್ಟು ಕಾಲ ಇದ್ದಾಗ ಸೈತಾನನು ಆತನನ್ನು ಶೋಧಿಸಿದನು?

1 point

4➤ ಗೆರಸೇನೆ ಸಮಾಧಿಯ ಗವಿಗಳಲ್ಲಿ ದೆವ್ವ ಹಿಡಿದವನೊಬ್ಬನು ಯೇಸುವಿನ ಬಳಿಗೆ ಬಂದಾಗ, ಅವನ ಹೆಸರೇನು ಎಂದು ಕೇಳಿದ್ದಕ್ಕೆ ಅವನು ಹೇಳಿದ ಉತ್ತರವೇನು?

1 point

5➤ ಪೇತ್ರನು ತನ್ನ ಮೊದಲನೇ ಪತ್ರಿಕೆಯಲ್ಲಿ ಸೈತಾನನ್ನು ಯಾರಿಗೆ ಹೋಲಿಸಿದ್ದಾನೆ?

1 point

6➤ ಫಿಲಿಪ್ಪಿ ಪಟ್ಟಣದಲ್ಲಿದ್ದ ಒಬ್ಬ ಯುವತಿ (ದಾಸಿ) ಯಿಂದ ಯಾರು ದೆವ್ವವನ್ನು ಓಡಿಸಿದರು?

1 point

7➤ ಏಂದೋರಿನಲ್ಲಿದ್ದ ಒಬ್ಬ ಯಕ್ಷಿಣಿ ಯಾರ ಆತ್ಮವನ್ನು ಮೇಲೆ ಬರುವಂತೆ ಮಾಡಿದಳು?

1 point

8➤ ಸತ್ಯವೇದಕ್ಕೆ ಅನುಸಾರವಾಗಿ, ಸೈತಾನನು ಈಗ ಎಲ್ಲಿದ್ದಾನೆ?

1 point

9➤ ದೇವರು ಕೊಟ್ಟ ಅಜ್ಞೆಗಳಲ್ಲಿ ಬಹು ಮುಖ್ಯವಾದ ಎರಡನೆಯ ಆಜ್ಞೆ ಯಾವುದು ಎಂದು ಯೇಸು ಹೇಳಿದನು?

1 point

10➤ ನಿಮ್ಮ ನೆರೆಯವರನ್ನು ನಿನ್ನಂತೆಯೇ ಪ್ರೀತಿಸಬೇಕೆಂದು ಹೇಳಿದಾಗ ಯೇಸು ನೆರೆಯವರು ಯಾರು ಎಂದು ಹೇಳಿದನು?

1 point

You Got