Bible Quiz in Kannada Topic wise: 04 || ಕನ್ನಡ ಬೈಬಲ್ ಕ್ವಿಜ್ (ಆತ್ಮಿಕ ಹೋರಾಟ)

1➤ ದಾನಿಯೇಲನ ಬಳಿಗೆ ಬರುತ್ತಿದ್ದ ದೇವದೂತನನ್ನು ¬¬¬¬_____________ತಡೆ ಮಾಡಿದರು.

1 point

2➤ ಪ್ರಕಟನೆಯ ಪುಸ್ತಕದಲ್ಲಿ ಸೈತಾನನಿಗೆ ಗ್ರೀಕ್ ಭಾಷೆಯಲ್ಲಿ ಯಾವ ಹೆಸರನ್ನು ಕೊಡಲಾಗಿದೆ

1 point

3➤ ಕೆಳಗಿನವುಗಳಲ್ಲಿ ಯಾವುದು ದೇವರ ಸರ್ವಾಯುಧಗಳಲ್ಲ

1 point

4➤ ಯೇಸುವನ್ನು ಸೈತಾನನು ಅಡವಿಯಲ್ಲಿ ಎಷ್ಟು ಸಾರಿ ಶೋಧನೆಗೆ ಒಳಪಡಿಸಿದನು

1 point

5➤ ಯೇಸು ಅಡವಿಯಲ್ಲಿ ಎಷ್ಟು ಕಾಲ ಇದ್ದಾಗ ಸೈತಾನನು ಆತನನ್ನು ಶೋಧಿಸಿದನು?

1 point

6➤ ಗೆರಸೇನೆ ಸಮಾಧಿಯ ಗವಿಗಳಲ್ಲಿ ದೆವ್ವ ಹಿಡಿದವನೊಬ್ಬನು ಯೇಸುವಿನ ಬಳಿಗೆ ಬಂದಾಗ, ಅವನ ಹೆಸರೇನು ಎಂದು ಕೇಳಿದ್ದಕ್ಕೆ ಅವನು ಹೇಳಿದ ಉತ್ತರವೇನು?

1 point

7➤ ಪೇತ್ರನು ತನ್ನ ಮೊದಲನೇ ಪತ್ರಿಕೆಯಲ್ಲಿ ಸೈತಾನನ್ನು ಯಾರಿಗೆ ಹೋಲಿಸಿದ್ದಾನೆ?

1 point

8➤ ಫಿಲಿಪ್ಪಿ ಪಟ್ಟಣದಲ್ಲಿದ್ದ ಒಬ್ಬ ಯುವತಿ (ದಾಸಿ) ಯಿಂದ ಯಾರು ದೆವ್ವವನ್ನು ಓಡಿಸಿದರು?

1 point

9➤ ಏಂದೋರಿನಲ್ಲಿದ್ದ ಒಬ್ಬ ಯಕ್ಷಿಣಿ ಯಾರ ಆತ್ಮವನ್ನು ಮೇಲೆ ಬರುವಂತೆ ಮಾಡಿದಳು?

1 point

10➤ ಸತ್ಯವೇದಕ್ಕೆ ಅನುಸಾರವಾಗಿ, ಸೈತಾನನು ಈಗ ಎಲ್ಲಿದ್ದಾನೆ?

1 point

You Got