Bible Quiz Questions and Answers in Kannada (MCQ) | General Kannada Bible Quiz:86

1➤ ನೀನು ದಾನ ಧರ್ಮಗಳನ್ನು ಮರೆಯಲ್ಲಿ ಮಾಡಿದರೆ, ನಿನ್ನ ತಂದೆಯು............

1 point

2➤ ನೀವು ಪ್ರಾರ್ಥಿಸುವಾಗ, ನೀವು........

1 point

3➤ ಯೇಸು ಹೇಳಿದ್ದು.........ನಿಮಗೆ ಏನೇನು ಅವಶ್ಯಕತೆ ಇದೆ ಎಂದು ತಂದೆಯು ತಿಳಿದಿರುವುದು.

1 point

4➤ ನಿಮ್ಮ ಗಂಟನ್ನು ಎಲ್ಲಿ ಮಾಡಿಕೊಳ್ಳಬೇಕೆಂದು ಯೇಸು ಹೇಳಿದ್ದನು?

1 point

5➤ ಇದನ್ನು ನುಸಿ ಮತ್ತು ಕಿಲುಬು ಹಾಳು ಮಾಡುವುದು, ಕಳ್ಳರು ಇದನ್ನು ಕದಿಯುವರು.

1 point

6➤ ನಿಮ್ಮ ಗಂಟು ಎಲ್ಲಿರುತ್ತೋ ಅಲ್ಲಿ ಏನಿರುತ್ತೆ ಎಂದು ಯೇಸು ಹೇಳಿದರು?

1 point

7➤ ಯಾವುದನ್ನು ಯಾವ ಮನಷ್ಯನೂ ಮಾಡಲಾಗುವುದಿಲ್ಲ. ಎಂದು ಯೇಸು ಹೇಳಿದನು?

1 point

8➤ ಅವು ಬಿತ್ತುವುದಿಲ್ಲ, ಕೊಯ್ಯೂವುದಿಲ್ಲ. ಆದರೂ ದೇವರು ಅವುಗಳಿಗೆ ಒದಗಿಸುವುದು

1 point

9➤ ಅವು ದುಡಿಯುವುದಿಲ್ಲ, ನೂಲುವುದಿಲ್ಲ. ಆದರೂ ಅವು ಅರಸನಾದ ಸೊಲೋಮೊನನಿಗಿಂತ ಅಲಂಕಾರಿಕವಾಗಿದ್ದವು.

1 point

10➤ ನಾವು ಮೊದಲು ಇವುಗಳನ್ನು ಹುಡುಕಿದರೆ ಇವುಗಳ ಸಂಗಡ ಎಲ್ಲವೂ ಸಿಕ್ಕವುವು.

1 point

You Got