Bible Quiz Questions and Answers in Kannada (MCQ) | General Kannada Bible Quiz:67

1➤ ಇವುಗಳಲ್ಲಿ ಯಾವ ಬಿರುದನ್ನು ದೇವರ ಸತ್ಯವಾದ ಸಭೆಯು ಹೊಂದಿದೆ?

1 point

2➤ ಯೋಬನು ಯಾವ ಗುಣಕ್ಕಾಗಿ ಪ್ರಸಿದ್ದನು?

1 point

3➤ “ಕ್ರಿಸ್ತವಿರೋಧಿ” ಎಂಬ ಪದವನ್ನು ಸತ್ಯವೇದದ ಯಾವ ಪುಸ್ತಕದಲ್ಲಿ ಬಳಸಿದೆ?

1 point

4➤ ಸತ್ಯವಾಕ್ಯವನ್ನು ನಾವು ಹೇಗೆ ವಿಭಾಗಿಸಬೇಕು?

1 point

5➤ ಯೇಸು ಹೇಳಿದ್ದು: ಕರೆಯಲ್ಪಟ್ಟವರು ಬಹು ಜನ ಆದರೆ _________ಸ್ವಲ್ಪ ಜನ

1 point

6➤ ಪೌಲನನ್ನು ಸಮಸ್ಯೆಗೊಳಪಡಿಸಿದ ಅಕ್ಕಸಾಲಿಗನು ಯಾರು?

1 point

7➤ ಪರಿಶುದ್ಧ ಗುಡಾರದಲ್ಲಿ ಎಷ್ಟು ಪೀಠೋಪಕರಣಗಳಿದ್ದವು?

1 point

8➤ ಗೋಲಿಯಾತನು ಮರಣ ಹೊಂದಿದ್ದನ್ನುನೋಡಿದ ನಂತರ ಪಿಲಿಷ್ಟಿಯರು ಏನು ಮಾಡಿದನು?

1 point

9➤ ಸುವಾರ್ತೆ ಎಂಬ ಶಬ್ಧದ ಅರ್ಥವೇನು?

1 point

10➤ ಕೆಟ್ಟಕುಮಾರನು ತನ್ನ ಬಳಿಯಿದ್ದ ಎಲ್ಲಾ ಹಣವನ್ನು ಖರ್ಚು ಮಾಡಿದ ನಂತರ, ಅವನಿಗೆ ಏನು ಕೆಲಸ ಸಿಕ್ಕಿತು?

1 point

You Got