Bible Quiz Questions and Answers in Kannada (MCQ) | General Kannada Bible Quiz:73

1➤ ಅಶುದ್ಧಾತ್ಮವು ಮನುಷ್ಯನನ್ನು ಬಿಟ್ಟು ಹಂದಿಗಳೊಳಗೆ ಹೊಕ್ಕಾಗ, ಹಂದಿಗಳ ಗುಂಪು ಎಷ್ಟಿತ್ತು?

1 point

2➤ ಆದಾಮ ಮತ್ತು ಹವ್ವರ ಮೊದಲ ಮಗ ಯಾರು?

1 point

3➤ ಪ್ರಕಟಣೆ ಪುಸ್ತಕದಲ್ಲಿ ಎಷ್ಟು ಅಧ್ಯಾಯಗಳಿವೆ?

1 point

4➤ “ಭೂಮಿಯ ಕಡೆಯ ಭಾಗಗಳಲ್ಲಿರುವವರೇ, ______ ಕಡೆ ನೋಡಿ ರಕ್ಷಣೆಯನ್ನು ಹೊಂದಿರಿ, ಯಾಕಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ”

1 point

5➤ ಇವರಲ್ಲಿ ನೋಹನ ಮಗನು ಯಾರು?

1 point

6➤ ಸಂಸೋನನು ಎಷ್ಟು ಕಾಲ ಇಸ್ರಾಯೇಲ್ಯರಿಗೆ ನ್ಯಾಯಸ್ಥಾಪಕನಾಗಿದ್ದನು?

1 point

7➤ ಇಸ್ರಾಯೇಲ್ಯರಲ್ಲಿ ಅತ್ಯಂತ ಸುಂದರ ಪುರುಷನು ಯಾರಾಗಿದ್ದನು?

1 point

8➤ ಹನ್ನೊಂದು ಗಂಟೆ ಸಮಯದಲ್ಲಿ ಕೆಲಸಕ್ಕೆ ಬಂದ ಕೆಲಸಗಾರರಿಗೆ ದೊರೆತ ಕೂಲಿ ಎಷ್ಟು?

1 point

9➤ ಒಂದು ತಲಾಂತು ಇದ್ದ ಸೇವಕನನ್ನು ಯಜಮಾನನು ಛೀಮಾರಿ ಹಾಕಿದ್ದು ಯಾಕೆ?

1 point

10➤ ಯೇಸುವಿನ ದೇಹವನ್ನು ಸಮಾಧಿ ಮಾಡಲು ಪಿಲಾತನನ್ನು ಯಾರು ಹೋಗಿ ಕೇಳಿದರು?

1 point

You Got