Bible Quiz Questions and Answers in Kannada (MCQ) | General Kannada Bible Quiz:78

1➤ ಪ್ರಕಟಣೆ ಪುಸ್ತಕದಲ್ಲಿ ಲವೊದೇಕಿಯ ಸಭೆಯ ವಿರುದ್ಧ ಇದ್ದಂತಹ ಆರೋಪ ಏನು?

1 point

2➤ ಇಬ್ಬರು ಶಿಷ್ಯರು ಎಲ್ಲಿಗೆ ------ ಹೋಗುತ್ತಿದ್ದಾಗ ಪುನರುತ್ಥಾನ ಹೊಂದಿದ ಯೇಸು ಅವರನ್ನು ಸೇರಿದನು?

1 point

3➤ ಪೌಲನಿಗೆ ತನ್ನ ಸೇವೆಯಲ್ಲಿ ಮೊದಲ ಜೊತೆಗಾರ ಯಾರು?

1 point

4➤ ದೇವರು ಅನನೀಯನನು ತಾರ್ಷಿಷಿನ ಸೌಲನ ಬಳಿ ಕಳುಹಿಸಿದಾಗ ಅವನು ಯಾವ ಬೀದಿಯಲ್ಲಿದ್ದನು?

1 point

5➤ “ಅಡವಿಯಲ್ಲಿ ಕೂಗುವವನ ಶಬ್ಧವದೆ” ಎಂದು ಯಾರನ್ನು ಕರೆಯಲಾಗಿದೆ?

1 point

6➤ “ಊಟೆಯ ಒಂದೇ ಬಾಯಿಂದ ...................

1 point

7➤ ಪಿಲಿಷ್ಟಿಯರು ದೇವರ ಮಂಜೂಷವನ್ನು ಅಷ್ದೋನಿಗೆ ತಂದಾಗ, ಅದನ್ನು ಎಲ್ಲಿ ಇಟ್ಟರು?

1 point

8➤ “ತ್ರಿಯೇಕ” ಎಂಬ ಪದ ಸತ್ಯವೇದದಲ್ಲಿ ಎಷ್ಟು ಸಾರಿ ಕಾಣಿಸುತ್ತದೆ?

1 point

9➤ ಸೊಲೊಮೋನನು ಎಷ್ಟು ಜ್ಞಾನೋಕ್ತಿಗಳನ್ನು ಬರೆದನು?

1 point

10➤ ಸಮುವೇಲ 30:6 ರ ಪ್ರಕಾರ ದಾವೀದನು ಯಾತನೆಯಲ್ಲಿರುವಾಗ ಏನು ಮಾಡಿದನು?

1 point

You Got