Bible Quiz in Kannada Topic wise: 43 || ಕನ್ನಡ ಬೈಬಲ್ ಕ್ವಿಜ್ (ಪತ್ನಿಯರು)

1. “ದೇವರನ್ನು ದೂಷಿಸಿ ಸಾಯಿ” ಎಂದು ತನ್ನ ಗಂಡನಿಗೆ ಯಾರು ಹೇಳಿದರು?
A. ಯೆರೆಮೀಯನ ಹೆಂಡತಿ
B. ಯೆಶಾಯನ ಹೆಂಡತಿ
C. ಯೋನನ ಹೆಂಡತಿ
D. ಯೋಬನ ಹೆಂಡತಿ
2. ಅಬ್ರಹಾಮನ ಹೆಂಡತಿಯ ಹೆಸರೇನು?
A. ಶೆಬಾಳು
B. ಸಾರಳು
C. ಹಗರಳು
D. ರೆಬೇಕಳು
3. ದಾವೀದನ ಅಚ್ಚುಮೆಚ್ಚಿನ ಹೆಂಡತಿ ಯಾರು?
A. ಬತ್ಷೇಬಳು
B. ಮೀಕಳು
C. ಶೆಬ
D. ಶೀಬಾ
4. ಹಳೆಯ ಒಡಂಬಡಿಕೆಯಲ್ಲಿ ತನ್ನ ಹೊಲಗಳಲ್ಲಿ ಓಡಾಡುತ್ತಿರುವಾಗ ತನ್ನ ಪತ್ನಿಯನ್ನು ಕಂಡವರು ಯಾರು ?
A. ಇಸಾಕನು ರಾಹೇಳಲನ್ನು ಕಂಡನು ಅಥವಾ ಯೋವೇಲನು ರೂತಳನ್ನು ಕಂಡನು
B. ಆಬ್ರಹಾಮನು ರೆಬೆಕ್ಕಳನ್ನು ಕಂಡನು ಅಥವಾ ಬೋವಜನು ರೂತಳನ್ನು ಕಂಡನು
C. ಇಸಾಕನು ರೆಬೆಕ್ಕಳನ್ನು ಕಂಡನು ಅಥವಾ ಬೋವಜನು ರೂತಳನ್ನು ಕಂಡನು
D. ಇಷಯನು ರೆಬೆಕ್ಕಳನ್ನು ಕಂಡನು ಅಥವಾ ಬೋವಜನು ರೂತಳನ್ನು ಕಂಡನು
5. ಎರಡು ಹೆಂಡತಿಯರನ್ನು ಪಡೆಯಲು 14 ವರ್ಷ ಸೇವೆ ಮಾಡಿದವರು ಯಾರು?
A. ಯಾಕೋಬನು
B. ಇಸಾಕನು
C. ಏಸಾವನು
D. ಯೋಸೇಫನು
6. ಪ್ರವಾದಿಯಾದ ಹೊಶೇಯನ ಹೆಂಡತಿಯ ಹೆಸರೇನು?
A. ತಾಮರಳು
B. ಗೋಮೆರಳು
C. ಮರಿಯಳು
D. ಸಾರಳು
7. ಗವರ್ನರ್ ಫೆಲಿಕ್ಸನ ಹೆಂಡತಿಯ ಹೆಸರೇನು?
A. ದೊರ್ಕಳು
B. ಬಿಲ್ಹಳು
C. ಮರಿಯಳು
D. ದ್ರೂಸಿಲ್ಲಳು
8. ಅಬ್ರಹಾಮನ ಎರಡನೆಯ ಹೆಂಡತಿಯ ಹೆಸರೇನು?
A. ರಾಹೇಳಲು
B. ಕೆಟೂರಳು
C. ಸಾರಳು
D. ಹಗರಳು
9. ಯಾಜಕನಾದ ಜಕರೀಯನ ಹೆಂಡತಿಯ ಹೆಸರೇನು?
A. ಹನ್ನಾ
B. ಎಸ್ತರ್
C. ಎಲೀಜಬೇತ್
D. ಪೆನಿನ್ನ
10. ಅನನೀಯನ ಹೆಂಡತಿ ಯಾರು?
A. ಸಫೈರಾ
B. ಸೋಫಿಯಾ
C. ಶೆಬಾ
D. ಶೀಬಾ
11. ದುಷ್ಟ ರಾಜನಾದ ಅಹಾಬನ ದುಷ್ಟ ರಾಣಿ ಯಾರು?
A. ರೆಬೇಕಳು
B. ರೂತಳು
C. ನವೋಮಿ
D. ಇಜೆಬೆಲಳು
12. ಎಸ್ತೇರ್ ರಾಣಿಯು ಯಾವ ರಾಜನ ಹೆಂಡತಿಯಾಗಿದ್ದಳು?
A. ಅಹಷ್ವೇರೋಶ್
B. ಹೆರೋದ್
C. ಅಬಿಮೇಲೇಕ್
D. ಉಜ್ಜೀಯ
13. ಯಾಕೋಬನ ಎರಡನೆಯ ಹೆಂಡತಿ ಯಾರು?
A. ರೂತಳು
B. ರೆಬೇಕಳು
C. ರಾಹೇಲಳು
D. ಲೇಯಳು
14. ಉಪ್ಪಿನ ಕಂಬವಾದ ಸ್ತ್ರೀಯ ಹೆಸರೇನು?
A. ಆದಾಮನ ಹೆಂಡತಿ
B. ಲೋಟನ ಹೆಂಡತಿ
C. ನೋಹನ ಹೆಂಡತಿ
D. ಹನೋಕನ ಹೆಂಡತಿ
15. ಯಜ್ಞದ ಕುರಿಯಾದಾತನ ಹೆಂಡತಿ ಯಾರು?
A. ಚೀಯೋನೆಂಬ ಪರಿಶುದ್ಧ ಪಟ್ಟಣ
B. ಎಫ್ರಾಯಮೆಂಬ ಪರಿಶುದ್ಧ ಪಟ್ಟಣ
C. ಯೆರಿಕೋವೆಂಬ ಪರಿಶುದ್ಧ ಪಟ್ಟಣ
D. ಯೆರೂಸಲೇಮೆಂಬ ಪರಿಶುದ್ಧ ಪಟ್ಟಣ
Result: