Bible Quiz Questions and Answers in Kannada (MCQ) | General Kannada Bible Quiz:54

1➤ ಯೋಬನ ತಾಳ್ಮೆಯ ವಿಷಯ ಹೊಸ ಒಡಂಬಡಿಕೆಯ ಯಾವ ಪುಸ್ತಕದಲ್ಲಿ ಬರೆದಿದ್ದಾರೆ?

1 point

2➤ ಯೋಬನ ಪುಸ್ತಕದ ಮುಖ್ಯ ಸಂದೇಶವೇನು?

1 point

3➤ ಯೋಬನ ಸ್ನೇಹಿತರ ಹೆಸರೇನು?

1 point

4➤ ಯೋಬನು ಎಲ್ಲಿ ವಾಸಿಸುತ್ತಿದ್ದನು?

1 point

5➤ ಎಲೀಹುವಿನ ತಂದೆಯ ಹೆಸರೇನು?

1 point

6➤ ಬಾಧೆ ದುಃಖಾನುಭವಗಳು ಪಾಪದ ದೆಸೆಯಿಂದ ಬರುತ್ತವೆ ಎಂದು ಯೋಬನ ಮಿತ್ರರು ಹೇಳಿದರು. ಎಲೀಹು ಏನೆಂದನು?

1 point

7➤ ದೇವರು ಯೋಬನೊಂದಿಗೆ ಮಾತಾಡಿದ್ದು ಹೇಗೆ?

1 point

8➤ ಸೈತಾನನ ವಿಷಯದಲ್ಲಿ ನಾವು ಯೋಬನ ಬಗ್ಗೆ ತಿಳಿದುಕೊಳ್ಳುವದೇನೆಂದರೆ;

1 point

9➤ ದೇವರು ಯೋಬನ ಆಸ್ತಿ ಐಶ್ವರ್ಯಗಳನ್ನು ತಿರುಗಿ ಕೊಟ್ಟದ್ದು ಯಾವಾಗ?

1 point

10➤ ಯಾವ ಪ್ರಸಿದ್ಧ ಕೀರ್ತನೆಯಲ್ಲಿ ಈ ವಾಕ್ಯ ಕಂಡುಬರುತ್ತದೆ? “ಆತನು ಹಸುರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ”

1 point

You Got