Bible Quiz in Kannada Topic wise: 89 || ಕನ್ನಡ ಬೈಬಲ್ ಕ್ವಿಜ್ (ಸಂಖ್ಯೆಗಳು)

1. ಯೂದನ ಪತ್ರಿಕೆಯಲ್ಲಿ ಎಷ್ಟು ಅಧ್ಯಾಯಗಳಿವೆ?
A. ಐದು
B. ಎರಡು
C. ಒಂದು
D. ಮೂರು
2. ದೇವರು ಸಕಲವನ್ನೂ ಎಷ್ಟು ದಿನಗಳಲ್ಲಿ ಉಂಟು ಮಾಡಿದನು?
A. ಆರು
B. ಎಂಟು
C. ಮೂರು
D. ನಾಲ್ಕು
3. ಯೋಬನನ್ನು ಆದರಿಸಲು ಎಷ್ಟು ಸ್ನೇಹಿತರು ಬಂದರು?
A. ಐದು
B. ಮೂರು
C. ನಾಲ್ಕು
D. ಆರು
4. ದೇವರು ಐಗುಪ್ತ ದೇಶದವರ ಮೇಲೆ ಎಷ್ಟು ಬಾಧೆಗಳನ್ನು ಕಳಿಸಿದರು?
A. ಹದಿನೈದು
B. ಹತ್ತು
C. ಹದಿನಾಲ್ಕು
D. ಒಂಬತ್ತು
5. ನೋಹನ ನಾವೆಯಲ್ಲಿ ಎಷ್ಟು ಜನರು ಪ್ರಯಾಣ ಮಾಡಿದರು?
A. ಎಂಟು
B. ಏಳು
C. ಆರು
D. ಮೂರು
6. ಯಾಕೋಬನಿಗೆ ಎಷ್ಟು ಜನ ಹೆಣ್ಣು ಮಕ್ಕಳಿದ್ದರು?
A. ಇಬ್ಬರು
B. ಒಬ್ಬರು
C. ಮೂವರು
D. ನಾಲ್ಕು
7. ಕೀರ್ತನೆಗಳ ಪುಸ್ತಕದಲ್ಲಿ ಎಷ್ಟು ಕೀರ್ತನೆಗಳಿವೆ?
A. 119
B. 145
C. 150
D. 126
8. ಬೈಬಲ್ಲಿನಲ್ಲಿ ಒಟ್ಟು ಎಷ್ಟು ಪುಸ್ತಕಗಳಿವೆ?
A. 68
B. 66
C. 69
D. 65
9. ಪ್ರಕಟನೆಯ ಗ್ರಂಥದಲ್ಲಿ ಯೇಸು ಎಷ್ಟು ಸಭೆಗಳೊಡನೆ ಮಾತನಾಡಿದನು?
A. ಮೂರು
B. ಒಂಬತ್ತು
C. ಎಂಟು
D. ಏಳು
10. ಪಂಚಾಶತ್ತಮ ಹಬ್ಬದ ದಿನ ಪೇತ್ರನು ಎಷ್ಟು ಜನರಿಗೆ ದೀಕ್ಷಾಸ್ನಾನ ಮಾಡಿಸಿದನು
A. 5000 ಜನರಿಗೆ
B. 2000 ಜನರಿಗೆ
C. 7000 ಜನರಿಗೆ
D. 3000 ಜನರಿಗೆ
11. ಪಂಚಾಶತ್ತಮ ಹಬ್ಬದ ದಿನ ಮೇಲುಪ್ಪರಿಗೆಯಲ್ಲಿ ಎಷ್ಟು ಜನರಿದ್ದರು?
A. 126
B. 120
C. 124
D. 129
12. ಇಸ್ರಾಯೇಲ್ಯರಲ್ಲಿ ಎಷ್ಟು ಗೋತ್ರಗಳಿದ್ದವು?
A. ಹದಿನೆಂಟು
B. ಹದಿನೈದು
C. ಹನ್ನೆರಡು
D. ಹದಿನಾರು
13. ಯೇಸು ಪ್ರಕಾಶ ರೂಪ ಧರಿಸಿದಾಗ ಎಷ್ಟು ಜನ ಶಿಷ್ಯರಿದ್ದರು?
A. ಮೂವರು
B. ನಾಲ್ವರು
C. ಐವರು
D. ಇಬ್ಬರು
14. ದೇವಾಲಯದಲ್ಲಿ ದೇವರು ಸಮುವೇಲನನ್ನು ಎಷ್ಟು ಸಾರಿ ಕರೆದನು?
A. ಎರಡು ಸಾರಿ
B. ನಾಲ್ಕು ಸಾರಿ
C. ಮೂರು ಸಾರಿ
D. ಒಂದೇ ಸಾರಿ
15. ಡಾಕ್ಟರ್ ಲೂಕರವರು ಹೊಸ ಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳನ್ನು ಬರೆದಿದ್ದಾರೆ?
A. ಮೂರು
B. ಎರಡು
C. ಒಂದು
D. ನಾಲ್ಕು
16. ಯೋಹಾನನು ಹೊಸ ಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳನ್ನು ಬರೆದಿದ್ದಾನೆ?
A. ಎರಡು
B. ಮೂರು
C. ಒಂದು
D. ಐದು
17. ಪೌಲನು ಹೊಸ ಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳನ್ನು ಬರೆದಿದ್ದಾನೆ?
A. ಹದಿನೈದು
B. ಹದಿಮೂರು
C. ಹದಿನಾರು
D. ಹದಿನೇಳು
18. ಗೆತ್ಸೇಮನೆ ತೋಟದಲ್ಲಿ ಯೇಸು ಎಷ್ಟು ಬಾರಿ ಪ್ರಾರ್ಥಿಸಿದನು?
A. ಎರಡು ಸಾರಿ
B. ನಾಲ್ಕು ಸಾರಿ
C. ಮೂರು ಸಾರಿ
D. ಒಂದೇ ಸಾರ
19. ಯೇಸು ಶಿಲುಬೆಯ ಮೇಲೆ ಮೃತಪಟ್ಟಾಗ ಆತನಿಗೆ ಎಷ್ಟು ವಯಸ್ಸಾಗಿತ್ತು?
A. 33
B. 32
C. 39
D. 35
20. ದೇವರು ಸಕಲವನ್ನೂ ಎಷ್ಟು ದಿನಗಳಲ್ಲಿ ಉಂಟು ಮಾಡಿದನು?
A. ಆರು
B. ಎಂಟು
C. ಮೂರು
D. ನಾಲ್ಕು
Result: