Bible Quiz Questions and Answers in Kannada (MCQ) | General Kannada Bible Quiz:38

1➤ “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ _________ ಹದವಾದದ್ದು”

1 point

2➤ ದಾನಿಯೇಲನನ್ನು ಸಿಂಹದ ಗವಿಯಲ್ಲಿ ಹಾಕಿದ ಅರಸನ ಹೆಸರೇನು?

1 point

3➤ ಯೆಹೂದ್ಯರಿಗೆ ಧರ್ಮಶಾಸ್ತ್ರವು ಹೇಗೆ ಪರಿಗಣಿಸಲ್ಪಟ್ಟಿತ್ತು?

1 point

4➤ ದಾವೀದನನ್ನು ಗುಪ್ತವಾಗಿ ಅರಸನಾಗಿ ಅಭಿಷೇಕ ಮಾಡಿದ ಪ್ರವಾದಿಯ ಹೆಸರೇನು?

1 point

5➤ “ ಯೆಹೋವನಾದ ನಾನು ಅವರ ದೇವರನಾಗಿರುವನು, ನನ್ನ ಸೇವಕನಾದ ______ ಅವರನ್ನಾಳುವ ಪ್ರಭುವಾಗಿದ್ದಾನೆಂದು ಕರ್ತನಾದ ನಾನೇ ಹೇಳಿದ್ದೇನೆ”

1 point

6➤ ಮೋಶೆಯ ನಂತರ ಇಸ್ತ್ರಾಯೇಲ್ಯರನ್ನು ನಡೆಸಿದ ವ್ಯಕ್ತಿಯ ಹೆಸರೇನು?

1 point

7➤ “ನಾನು ಅವರನ್ನು ________ ಬಿಡಿಸುವೆನು”

1 point

8➤ ಊರೀಯನನ್ನು ಕೊಲ್ಲಿಸಿದ ಅರಸನ ಹೆಸರೇನು?

1 point

9➤ ನೋಹನ ದಿನಗಳಲ್ಲಿ ಎಲ್ಲಾ ಕೆಟ್ಟತನಕ್ಕೆ ಕಾರಣವಾಗುವ ಹಾಗೆ ದೇವದೂತರು ಏನು ಮಾಡಿದರು?

1 point

10➤ ಯೆಹೂದದ ಯಾವ ಅರಸನಿಗೆ ತೊನ್ನು ಹತ್ತಿತು?

1 point

You Got