Bible Quiz Questions and Answers in Kannada (MCQ) | General Kannada Bible Quiz:22

1➤ ದಾವೀದನನ್ನು ಇಸ್ರಾಯೇಲ್ಯರ ಅರಸನನ್ನಾಗಿ ಮಾಡಿದಾಗ ಆತನಿಗೆ ವಯಸ್ಸು ಎಷ್ಟಾಗಿತ್ತು?

1 point

2➤ ನಾನೇ ಒಳ್ಳೇ ಕುರುಬನು, ಒಳ್ಳೇ ಕುರುಬನು ತನ್ನ ಕುರಿಗಳಿಗಾಗಿ ತನ್ನ ____ಕೊಡುವನು

1 point

3➤ ಸಂಸೋನನು ಕತ್ತೆಯ ದವಡೆಯಿಂದ ಎಷ್ಟು ಸಾವಿರ ಜನರನ್ನು ವಧಿಸಿದನು?

1 point

4➤ ಇಬ್ರಿಯ 2:14ರ ಪ್ರಕಾರ, ನಮ್ಮ ಕರ್ತನು ಈ ಭೂಮಿಯ ಮೇಲೆ ಇದ್ದಾಗ, ಆತನು

1 point

5➤ ಸಂಸೋನನು ಲೆಹೀಯ ಸಮೀಪಕ್ಕೆ ಬರಲು ಯಾರು ಅವನನ್ನು ಕಂಡು ಆರ್ಭಟಿಸಿದರು?

1 point

6➤ ಹೊಟ್ಟೇಕಿಚ್ಚು ಮತ್ತು ಜಗಳ ಇರುವ ಕಡೆ ________

1 point

7➤ ಕತ್ತೆಯ ದವಡೆ ಎಲುಬಿನಿಂದ ಹೆಣಗಳನ್ನು ರಾಶಿ ಮಾಡಿದ ಸ್ಥಳದ ಹೆಸರೇನು?

1 point

8➤ ನೀನು ಕರ್ತನಲ್ಲಿ ಸಂತೋಷಿಸುವುವದಾದರೆ, ದೇವರು ನಿನಗೆ ಏನನ್ನು ವಾಗ್ಧಾನ ಮಾಡುವನು?

1 point

9➤ ಏದೇನ್ ಸೀಮೆಯಲ್ಲಿ ಎಷ್ಟು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತ್ತು?

1 point

10➤ ಯೇಸುಕ್ರಿಸ್ತನ ಸೆರೆಯವನಾದ “ನಾನು” ಎಂದು ತನ್ನನ್ನು ತಾನು ಯಾರು ಸಂಭೋಧಿಸಿಕೊಂಡರು?

1 point

You Got