Bible Quiz Questions and Answers in Kannada (MCQ) | General Kannada Bible Quiz:35

1➤ ಸಂಸೋನನು ಯಾವ ಊರಿನವನು?

1 point

2➤ ದೇವರು ನಮ್ಮನ್ನು ಶಿಕ್ಷಿಸುವಾಗ. ಅದು ಯಾವುದರ ಗುರುತಾಗಿದೆ?

1 point

3➤ ಏದೇನಿನ ಯಾವ ದಿಕ್ಕಿನಲ್ಲಿ ಕತ್ತಿಯನ್ನು ಹಿಡಿದ ದೂತರಿದ್ದರು?

1 point

4➤ ದೇವರು ಅಬ್ರಹಾಮನ ಸಂತತಿಗೆ ಯಾವ ದೇಶವನ್ನು ವಾಗ್ದಾನ ಮಾಡಿದನು?

1 point

5➤ ಆದಾಮ ಮತ್ತು ಹವ್ವರು ಏದೇನ್ ತೋಟಕ್ಕೆ ಹಿಂತಿರುಗದಂತೆ ಏನನ್ನು ಇರಿಸಲಾಗಿತ್ತು?

1 point

6➤ ರೆಬ್ಬೆಕಳ ಗಂಡನ ಹೆಸರೇನು?

1 point

7➤ ಎನೋಷಿನ ತಂದೆಯ ಹೆಸರೇನು?

1 point

8➤ ಇಸಾಕನ ಮಕ್ಕಳ ಹೆಸರೇನು ?

1 point

9➤ ಯೆಹೂದ್ಯರ ನಿಮಿತ್ತ ಪೌಲನು ತಿಮೋಥಿಗೆ ಏನು ಮಾಡಿದನು?

1 point

10➤ ಮೋಶೆಯ ಅಕ್ಕನ ಹೆಸರೇನು?

1 point

You Got