Bible Quiz in Kannada Topic wise: 99 || ಕನ್ನಡ ಬೈಬಲ್ ಕ್ವಿಜ್ (ಬೈಬಲ್ಲಿನ ಪುಸ್ತಕಗಳು-2)

11. ಯೆರೂಸಲೇಮಿನ ಗೋಡೆಯನ್ನು ಕಟ್ಟಿಸಲು ತವಕಪಟ್ಟು ಕಟ್ಟಿಸಿದ ವ್ಯಕ್ತಿಯ ವಿಷಯವಾಗಿ ನಾವು ಯಾವ ಪುಸ್ತಕದಲ್ಲಿ ಓದುತ್ತೇವೆ?
A. ಯಿಜ್ಕೀಯಾ
B. ಯೆರೆಮಿಯಾ
C. ನೆಹೆಮೀಯ
D. ಎಲೀಯ
12. ಬೈಬಲ್ಲಿನ ಯಾವ 5 ಪುಸ್ತಕಗಳಿಗೆ “ಪಂಚಗ್ರಂಥಗಳು” ಎನ್ನುತ್ತಾರೆ?
A. ಆದಿಕಾಂಡ, ವಿಮೋಚನಾಕಾಂಡ, ಯಾಜಕಕಾಂಡ, ಅರಣ್ಯಕಾಂಡ, ನೆಹೆಮಿಯಾ
B. ಆದಿಕಾಂಡ, ವಿಮೋಚನಾಕಾಂಡ, ಯಾಜಕಕಾಂಡ, ಅರಣ್ಯಕಾಂಡ, ಧರ್ಮೋಪದೇಶಕಾಂಡ
C. ಆದಿಕಾಂಡ, ವಿಮೋಚನಾಕಾಂಡ, ಯಾಜಕಕಾಂಡ, ಎಸ್ತೇರಳು, ಯೋಬನು
D. ಆದಿಕಾಂಡ, ಅರಣ್ಯಕಾಂಡ, ಪ್ರಕಟಣೆ, ಮತ್ತಾಯ , ಮಲಾಕಿಯಾ
13. ಸಮದರ್ಶಿ ಸುವಾರ್ತೆಗಳು ಯಾವುವು?
A. ಮತ್ತಾಯ, ಮಾರ್ಕ, ಯಾಕೋಬ
B. ಮತ್ತಾಯ, ಮಾರ್ಕ, ಯೋಹಾನ
C. ಮತ್ತಾಯ, ಲೂಕ, ಯೋಹಾನ
D. ಮತ್ತಾಯ, ಮಾರ್ಕ, ಲೂಕ
14. ಹೊಸ ಒಡಂಬಡಿಕೆಯಲ್ಲಿ ಇತಿಹಾಸ ಪುಸ್ತಕ ಯಾವದು?
A. ಫಿಲಿಪ್ಪಿಯವರಿಗೆ ಬರೆದ ಪುಸ್ತಕ
B. ಎಫೆಸದವರ ಪುಸ್ತಕ
C. ಅಪೋಸ್ತಲರ ಕೃತ್ಯ
D. ರೋಮಾಪುರದವರಿಗೆ ಬರೆದ ಪುಸ್ತಕ
15. ಹೊಸ ಒಡಂಬಡಿಕೆಯಲ್ಲಿ ಪ್ರವಾದನೆಯ ಪುಸ್ತಕ ಯಾವದು?
A. ಪ್ರಕಟಣೆ
B. ಫಿಲಿಪ್ಪ
C. ಇಬ್ರಿಯ
D. ಎಫೆಸ
16. ಬೈಬಲ್ಲಿನಲ್ಲಿ 39ನೇ ಪುಸ್ತಕ ಯಾವದು?
A. ಮತ್ತಾಯ
B. ಮಲಾಕಿಯ
C.ಮಾರ್ಕ
D. ಜೆಕರ್ಯ
17. ಬೈಬಲ್ಲಿನಲ್ಲಿ 66ನೇ ಪುಸ್ತಕ ಯಾವದು?
A. ಪ್ರಕಟಣೆ
B. ಪ್ರಲಾಪ
C. ಪ್ರಸಂಗಿ
D. ಪರಮಗೀತೆ
18. ಬೈಬಲ್ಲಿನಲ್ಲಿ ಎಲ್ಲದಕ್ಕಿಂತ ಉದ್ದವಾದ ಪುಸ್ತಕ ಯಾವದು?
A. ಕೀರ್ತನೆಗಳು
B. ಪ್ರಕಟಣೆ
C. ಆದಿಕಾಂಡ
D. ಧರ್ಮೋಪದೇಶಕಾಂಡ
19. ಬೈಬಲ್ಲಿನಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಪುಸ್ತಕ ಯಾವದು?
A. ಯೋಹಾನ
B. 1 ಯೋಹಾನ
C. 2 ಯೋಹಾನ
D. 3 ಯೋಹಾನ
20. ಬೈಬಲ್ಲನ್ನು ಬರೆಯಲು ಎಷ್ಟು ವರ್ಷಗಳು ಹಿಡಿಸಿದವು?
A. ಸುಮಾರು 1500 ವರ್ಷಗಳು
B. ಸುಮಾರು 1600 ವರ್ಷಗಳು
C. ಸುಮಾರು 1200 ವರ್ಷಗಳು
D. ಸುಮಾರು 1800 ವರ್ಷಗಳು
Result: