Bible Quiz in Kannada Topic wise: 59 || ಕನ್ನಡ ಬೈಬಲ್ ಕ್ವಿಜ್ (ಬೆಟ್ಟ - ಪರ್ವತಗಳು)

1. ನೋಹನ ನಾವೆ ಕಡೆಗೆ ಎಲ್ಲಿ ನಿಂತಿತು?
A. ಸಿನಾಯ್ ಬೆಟ್ಟದ ಮೇಲೆ
B. ಅರಾರಾಟ್ ಬೆಟ್ಟದ ಮೇಲೆ
C. ಗೊಲ್ಕೊಥಾ ಬೆಟ್ಟದ ಮೇಲೆ
D. ಕರ್ಮೆಲ್ ಬೆಟ್ಟದ ಮೇಲೆ
2. ಯಾವ ಬೆಟ್ಟದ ಮೇಲೆ ಬೆಳೆಯುವ ದೇವದಾರು ವೃಕ್ಷಗಳು ಪ್ರಸಿದ್ಧವಾಗಿವೆ?
A. ಲೆಬನೋನಿನ ಮೇಲೆ
B. ಅರಾರಾಟ್ ಮೇಲೆ
C. ಕಲ್ವಾರಿ ಮೇಲೆ
D. ಕರ್ಮೆಲ್ ಮೇಲೆ
3. ಯೇಸು ಯೆರೂಸಲೇಮಿನ ಹತ್ತಿರವಿದ್ದ ಬೆಟ್ಟದ ಮೇಲೆ ಪ್ರಾರ್ಥನೆ ಮಾಡುತ್ತಿದ್ದನು. ಆ ಬೆಟ್ಟದ ಹೆಸರೇನು?
A. ಅಂಜೂರ ಮರಗಳ ಗುಡ್ಡ
B. ಎಣ್ಣೇ ಮರಗಳ ಗುಡ್ಡ
C. ಎಣ್ಣೇ ಮರಗಳ ಗುಡ್ಡ
D. ಖರ್ಜೂರ ಮರಗಳ ಗುಡ್ಡ
4. ಮೋಶೆಯು ಒಂದು ಬೆಟ್ಟದ ಮೇಲೆ ಸತ್ತನು. ಅದರ ಹೆಸರೇನು?
A. ನೆಬೋ ಬೆಟ್ಟದ ಮೇಲೆ
B. ಅರಾರಾಟ್ ಬೆಟ್ಟದ ಮೇಲೆ
C. ಕಲ್ವಾರಿ ಬೆಟ್ಟದ ಮೇಲೆ
D. ಹೆರ್ಮೋನ್ ಬೆಟ್ಟದ ಮೇಲೆ
5. ಯೋರ್ದೆನ್ ನದಿ ಯಾವ ಬೆಟ್ಟದಲ್ಲಿ ಉಗಮವಾಗುತ್ತದೆ?
A. ಕರ್ಮೇಲ್ ಪರ್ವತದಿಂದ
B. ಹಿಮಾಲಯ ಪರ್ವತದಿಂದ
C. ನೋಬೋ ಪರ್ವತದಿಂದ
D. ಹೆರ್ಮೋನ್ ಪರ್ವತದಿಂದ
6. ಮೋಶೆಯು ಸುಡುತ್ತಿದ್ದ ಪೆÇದೆಯನ್ನು ಯಾವ ಬೆಟ್ಟದ ಮೇಲೆ ನೋಡಿದನು?
A. ಹೆರ್ಮೋನ್ ಬೆಟ್ಟದ ಮೇಲೆ
B. ಸಿನಾಯ್ ಬೆಟ್ಟದ ಮೇಲೆ
C. ಹೋರೆಬ್ ಬೆಟ್ಟದ ಮೇಲೆ
D. ಅರಾರಾಟ್ ಬೆಟ್ಟದ ಮೇಲೆ
7. ದೇವರು ಮೋಶೆಗೆ ದಶಾಜ್ಞೆಗಳನ್ನು ಯಾವ ಬೆಟ್ಟದ ಮೇಲೆ ಕೊಟ್ಟನು?
A. ಹೆರ್ಮೋನ್ ಬೆಟ್ಟದ ಮೇಲೆ
B. ಸಿನಾಯ್ ಬೆಟ್ಟದ ಮೇಲೆ
C. ಹೋರೆಬ್ ಬೆಟ್ಟದ ಮೇಲೆ
D. ಅರಾರಾಟ್ ಬೆಟ್ಟದ ಮೇಲೆ
8. ಯೇಸುವನ್ನು ಯಾವ ಬೆಟ್ಟದ ಮೇಲೆ ಶಿಲುಬೆಗೆ ಹಾಕಿದರು?
A. ಕಲ್ವಾರಿ
B. ಕರ್ಮೆಲ್
C. ನೋಬೋ
D. ಹೋರೇಬ್
9. “ತಿಳಿಯದ ದೇವರು” ಎಂಬ ವಿಷಯದ ಮೇಲೆ ಪೌಲನು ಯಾವ ಬೆಟ್ಟದ ಮೇಲೆ ಪ್ರಸಂಗ ಮಾಡಿದನು?
A. ಗೊಲ್ಗೊಥಾ ಬೆಟ್ಟ
B. ಸಿನಾಯ್ ಬೆಟ್ಟ
C. ಅರಿಯೋಪಾಗದ ಬೆಟ್ಟ
D. ಅರಾರಾಟ್ ಬೆಟ್ಟ
10. ಯೆರೂಸಲೇಮಿನ ದೇವಾಲಯವನ್ನು ಯಾವ ಬೆಟ್ಟದ ಮೇಲೆ ಕಟ್ಟಿದ್ದರು?
A. ಸಿನಾಯ್ ಪರ್ವತದ ಮೇಲೆ
B. ಕರ್ಮೆಲ್ ಪರ್ವತದ ಮೇಲೆ
C. ಮೊರೀಯ ಪರ್ವತದ ಮೇಲೆ
D. ಹೋರೇಬ್ ಪರ್ವತದ ಮೇಲೆ
11. ಎಲೀಯನು ಬಾಳನ 450 ಪೂಜಾರಿಗಳನ್ನು ಯಾವ ಬೆಟ್ಟದ ಮೇಲೆ ಕೊಂದನು?
A. ಸಿನಾಯ್ ಪರ್ವತದ ಮೇಲೆ
B. ಕರ್ಮೆಲ್ ಪರ್ವತದ ಮೇಲೆ
C. ಮೊರೀಯ ಪರ್ವತದ ಮೇಲೆ
D. ಹೋರೇಬ್ ಪರ್ವತದ ಮೇಲೆ
12. ಇಸ್ರಾಯೇಲ್ಯರ ಪರಿಶುದ್ಧ ಪರ್ವತ ಯಾವದು?
A. ಕಲ್ವಾರಿ ಪರ್ವತ
B. ಚಿಯೋನ್ ಪರ್ವತ
C. ನೋಬೋ ಪರ್ವತ
D. ಸಿನಾಯ್ ಪರ್ವತ
13. ಇಸಾಕನನ್ನು ಅಬ್ರಾಹಮನ ಯಾವ ಬೆಟ್ಟದ ಮೇಲೆ ಸಮರ್ಪಿಸಿದನು?
A. ಸಿನಾಯ್ ಪರ್ವತದ ಮೇಲೆ
B. ಕರ್ಮೆಲ್ ಪರ್ವತದ ಮೇಲೆ
C. ಮೊರೀಯ ಪರ್ವತದ ಮೇಲೆ
D. ಹೋರೇಬ್ ಪರ್ವತದ ಮೇಲೆ
14. ವಾಗ್ದತ್ತ ದೇಶವನ್ನು ಮೋಶೆಯು ಯಾವ ಪರ್ವತದ ಮೇಲಿಂದ ನೋಡಿದನು?
A. ಮೋರಿಯ ಬೆಟ್ಟ
B. ಚಿಯೋನ್ ಬೆಟ್ಟ
C. ಹರ್ಮೋನ ಬೆಟ್ಟ
D. ಪಿಸ್ಗಾ ಬೆಟ್ಟ
15. ಯೇಸು ಯಾವ ಬೆಟ್ಟದ ಮೇಲಿನಿಂದ ಸ್ವರ್ಗಾರೋಹಣ ಮಾಡಿದನು?
A. ಲೆಬನೋನ್ ಮರಗಳ ಗುಡ್ಡ
B. ಎಣ್ಣೇ ಮರಗಳ ಗುಡ್ಡ
C. ಖರ್ಜೂರ ಮರಗಳ ಗುಡ್ಡ
D. ಅಂಜೂರ ಮರಗಳ ಗುಡ್ಡ
Result: