Bible Quiz Questions and Answers in Kannada (MCQ) | General Kannada Bible Quiz:4

1➤ ಏಳು ದೆವ್ವಗಳನ್ನು ಯೇಸು ಯಾವ ಹೆಂಗಸಿನಿಂದ ಓಡಿಸಿದನು?

1 point

2➤ ಮೊದಲ ಸುವಾರ್ತೆಯನ್ನು ಬರೆದವರು ಯಾರು?

1 point

3➤ “ನನ್ನ ಕರ್ತನೇ ನನ್ನ ದೇವರೇ” ಎಂದು ಅರಿಕೆ ಮಾಡಿದವರು ಯಾರು?

1 point

4➤ ಐದು ಸಾವಿರ ಜನಕ್ಕೆ ಯೇಸು ಉಣಿಸಿದ ಮೇಲೆ ಎಷ್ಟು ರೊಟ್ಟಿ ಪುಟ್ಟಿಗಳು ಉಳಿದವು ?

1 point

5➤ ಐಶ್ವರ್ಯವಂತನು ಪರಲೋಕದಲ್ಲಿ ಸೇರುವದಕ್ಕಿಂತ ಒಂಟೆಯು ಯಾವುದರಲ್ಲಿ ನುಗ್ಗುವುದು ಸುಲಭ ?

1 point

6➤ ಯಾವ ಪಾಪವು ಕ್ಷಮಿಸಲಾಗುವುದಿಲ್ಲ ಎಂದು ಯೇಸು ಹೇಳಿದನು ? D

1 point

7➤ ಒಳ್ಳೆಯ ಸಮಾರ್ಯನ ಸಾಮ್ಯದಲ್ಲಿ ಕಳ್ಳರ ಕೈಗೆ ಸಿಕ್ಕಿಬಿದ್ದ ಮನುಷ್ಯನು ಯಾವ ಪಟ್ಟಣದಿಂದ ಯಾವ ಪಟ್ಟಣಕ್ಕೆ ಹೋಗುತ್ತಿದ್ದನು?

1 point

8➤ ಪಿಲಾತನ ಬಳಿ ಹೋಗಿ ಯೇಸುವಿನ ದೇಹವನ್ನು ಕೇಳಿದ ಹಿರೀಸಭೆಯವನು ಯಾರು ?

1 point

9➤ ಯಾಜಕನಾದ ಜೆಕರೀಯನ ಹೆಂಡತಿಯ ಹೆಸರೇನು ?

1 point

10➤ ಪ್ರವಾದಿಗಳಿಗಿಂತ ಹೆಚ್ಚಿನವನು ಎಂದು ಯಾರ ವಿಷಯವಾಗಿ ಯೇಸು ಹೇಳಿದನು ?

1 point

You Got