Bible Quiz Questions and Answers in Kannada (MCQ) | General Kannada Bible Quiz:75

1➤ ಇಸ್ರಾಯೇಲ್ಯರ ಮೊದಲ ಅರಸು ಯಾರು?

1 point

2➤ ಆತನ _____ ಪಾತಾಳದಲ್ಲಿ ಬಿಡಲ್ಪಡಲಿಲ್ಲವೆಂತಲೂ ಆತನ ಶರೀರವು ಕೊಳೆಯಲಿಲ್ಲವೆಂತಲೂ ಕ್ರಿಸತನ ಪುನರುತ್ಥಾನದ ವಿಷಯವಾಗಿ ಅವನು ಇದನ್ನು ಮೂದಾಗಿ ನೋಡಿ ಹೇಳಿದನು

1 point

3➤ ಶಿಲುಬೆಯನ್ನು ಹೊರಲು ಯೇಸುವಿಗೆ ಯಾರು ಸಹಾಯ ಮಾಡಿದರು?

1 point

4➤ “ಇಸ್ರಾಯೇಲ್ ರಾಜ್ಯವನ್ನು ನೀನು ಈ ಸಮಯದಲ್ಲಿ ಪುನ:ಸ್ಥಾಪಿಸುವಿಯೋ?” ಎಂದು ಶಿಷ್ಯರು ಕೇಳಿದಾಗ ಯೇಸು ಏನು ಉತ್ತರ ಕೊಟ್ಟನು?

1 point

5➤ “ಮೂಢನು ನೀನು; ನೀನು ಬಿತ್ತಿರುವದು ……………ದ ಹೊರತು ಜೀವಿತವಾಗುವದಿಲ್ಲ”

1 point

6➤ ಹಳೇಒಡಂಬಡಿಕೆಯಲ್ಲಿ ಎಷ್ಟು ಪುಸ್ತಕಗಳಿವೆ?

1 point

7➤ “ಸಂತುಷ್ಟಿಸಹಿತವಾದ ಭಕ್ತಿಯು” ಏನು?

1 point

8➤ ಯೇಸುವು ಶಿಲುಬೆಯಲ್ಲಿ ಕೆಲವನ್ನು ಜಡಿದನು ಎಂದು ಸೂಚಿಸಿದೆ. ಅದು ಏನು?

1 point

9➤ ಚಿನ್ನದ ಯಜ್ಞವೇದಿಯಲ್ಲಿ ಏನನ್ನು ಉರಿಸಿದರು?

1 point

10➤ “ಗುಡಾರಗಳಲ್ಲಿ ವಾಸಿಸುವವರಿಗೆ ಪಿತೃ” ಎಂದು ಯಾರನ್ನು ಕರೆಯುತ್ತಾರೆ?

1 point

You Got