Bible Quiz in Kannada Topic wise: 94 || ಕನ್ನಡ ಬೈಬಲ್ ಕ್ವಿಜ್ (ಸ್ಥಳಗಳು)

1. ನಾನಾ ಭಾಷೆಗಳು ಆರಂಭವಾದದ್ದು ಎಲ್ಲಿ?
A. ಕಾನಾದಲ್ಲಿ
B. ರೋಮ್ ನಲ್ಲಿ
C. ಐಗುಪ್ತದಲ್ಲಿ
D. ಬಾಬೆಲಿನಲ್ಲಿ
2. ಯಾವ ಸ್ಥಳದಲ್ಲಿ ಆದಿ ಸ್ತ್ರೀ ಪುರುಷರು ಪಾಪದೊಳಗೆ ಬಿದ್ದರು?
A. ಗೆತ್ಸೆಮನೆ ತೋಟದಲ್ಲಿ
B. ಏದೇನ್ ತೋಟದಲ್ಲಿ
C. ಬ್ಯಾಬಿಲೋನ್ ತೋಟದಲ್ಲಿ
D. ಕಾನಾನ್ ತೋಟದಲ್ಲಿ
3. ಮಾನವರನ್ನು ರಕ್ಷಿಸಲಿಕ್ಕಾಗಿ ಯೇಸು ಯಾವ ಸ್ಥಳದಲ್ಲಿ ಸತ್ತನು?
A. ಗೋಲ್ಗೋಥಾ
B. ಗಲಿಲಾಯ
C. ಬೆತ್ಲೆಹೇಮ್
D. ರೋಮ
4. ಅಬ್ರಾಹಾಮನು ಇಸಾಕನನ್ನು ಎಲ್ಲಿ ಬಲಿ ಕೊಟ್ಟನು?
A. ಮೊರೀಯ ಬೆಟ್ಟ
B. ಕಾರ್ಮೆಲ್ ಬೆಟ್ಟ
C. ಹೊರೇಬ್ ಬೆಟ್ಟ
D. ಮೋವಾಬ್ ಬೆಟ್ಟ
5. ಪೇತ್ರನು ಜೋಳಿಗೆಯ ತುಂಬ ಇದ್ದ ಪ್ರಾಣಿ, ಪಕ್ಷಿ ಮುಂತಾದವುಗಳ ದರ್ಶನವನ್ನು ಎಲ್ಲಿ ನೋಡಿದನು?
A. ನಿನವೆಯಲ್ಲಿ
B. ತಾರ್ಷಿಷಿನಲ್ಲಿ
C. ಯೊಪ್ಪದಲ್ಲಿ
D. ಯೆರಿಕೋವಿನಲ್ಲಿ
6. ತಂದೆಯ ಮನೆಯನ್ನು ಬಿಟ್ಟು ಓಡಿ ಹೋಗುತ್ತಿದ್ದ ಯುವಕನು ದೇವರ ದರ್ಶನವನ್ನು (ಕನಸನ್ನು) ಕಂಡದ್ದು ಎಲ್ಲಿ?
A. ಯಾಕೋಬನು ಬೆತೀಲಿನಲ್ಲಿ
B. ಯಾಕೋವನು ಬೆಥಾನ್ಯದಲ್ಲಿ
C. ಯಾಕೋಬನು ಬೆತ್ಲೆಹೇಮಿನಲ್ಲಿ
D. ಯಾಕೋಬನು ಐಗುಪ್ತದಲ್ಲಿ
7. ಯಾವ ಸ್ಥಳದಲ್ಲಿ ಮನುಷ್ಯನೊಬ್ಬನು ದೇವರೊಂದಿಗೆ ಹೋರಾಡಿದನು?
A. ಲುಜೋನ್ ದ್ವೀಪದಲ್ಲಿ
B. ನಿಕೋಬಾರ್ ದ್ವೀಪದಲ್ಲಿ
C. ಪತ್ಮೋಸ್ ದ್ವೀಪದಲ್ಲಿ
D. ಅಂಡಮಾನ್ ದ್ವೀಪದಲ್ಲಿ
8. ದಾವೀದನ ಮೊದಲನೆಯ ರಾಜಧಾನಿ ಯಾವದು?
A. ಅಂತಿಯೋಕ್ಯ
B. ಯೆರೂಸಲೇಮ್
C. ಯೋರ್ದಾನ್
D. ಸಮಾರ್ಯ
9. ಯೇಸು ನಿರಪರಾಧಿಯೆಂದು ಘೋಷಿಸಿ ಪಿಲಾತನು ತನ್ನ ಕೈ ತೊಳೆದುಕೊಂಡ ಸ್ಥಳ ಯಾವದು?
A. ಬರ್ಮಾ
B. ಬ್ಯಾಬಿಲೋನ್
C. ಬೆತ್ಲೆಹೇಮ್
D. ಸಮಾರ್ಯ
10. ಯೋಹಾನನು ಪ್ರಕಟನೆಯ ಗ್ರಂಥವನ್ನು ಬರೆದದ್ದು ಎಲ್ಲಿ?
A. ಅಂತಿಯೋಕ್ಯ
B. ಯೆರೂಸಲೇಮ್
C. ಯೋರ್ದಾನ್
D. ಸಮಾರ್ಯ
Result: