Bible Quiz in Kannada Topic wise: 71 || ಕನ್ನಡ ಬೈಬಲ್ ಕ್ವಿಜ್ (ಯುದ್ಧ)

1. ತನ್ನ ಗಾನವೃಂದವನ್ನು ಕಳಿಸಿ ಯುದ್ಧವನ್ನು ಗೆದ್ದ ಅರಸನು ಯಾರು? (ಹಳೆಯ ಒಡಂಬಡಿಕೆಯಲ್ಲಿ)
A. ಯೆಹೋಶುವನು
B. ಯೆಹೋಷಾಫಾಟನು
C. ಯೆಹೆಜ್ಕೇಲನು
D. ಯೆಹೋಹಮನು
2. ಒಬ್ಬ ದೊಡ್ಡ ರಾಕ್ಷಸನನ್ನು ಸೋಲಿಸಿದ ಚಿಕ್ಕ ಬಾಲಕನ ಹೆಸರೇನು?
A. ದಾವೀದನು
B. ಸೌಲನು
C. ಸಿಂಸೋನನು
D. ಗಿದ್ಯೋನನು
3. ಅರಸನಾದ ದಾವೀದನು ಉರೀಯನನ್ನು ಯುದ್ಧಕ್ಕೆ ಯಾಕೆ ಕಳಿಸಿದನು?
A. ಅವನನ್ನು ಘನಪಡಿಸಲು
B. ಅವನನ್ನು ನಿಂದಿಸಲು
C. ಅವನನ್ನು ಹಿಂಸಿಸಲು
D. ಅವನನ್ನು ಕೊಲ್ಲಿಸಲು
4. ಯುದ್ಧ ಮಾಡದೆ ಯೆಹೋಶುವನು ಯಾವ ಪಟ್ಟಣವನ್ನು ಗೆದ್ದನು?
A. ಯೆರಿಕೋ
B. ನಿನವೆ
C. ತಾರ್ಷೀಶ್
D. ಚಿಯೋನ್
5. ಮಿದ್ಯಾನ್ಯರು ಹಾಗೂ ಅಮಾಲೇಕ್ಯರೊಡನೆ ಗಿದ್ಯೋನನು ಎಲ್ಲಿ ಯುದ್ಧ ಮಾಡಿದನು?
A. ಇಸ್ರೇಲ್ ತಗ್ಗಿನಲ್ಲಿ
B. ಇಟಲಿಯ ತಗ್ಗಿನಲ್ಲಿ
C. ಇಜ್ರೇಲಿನ ತಗ್ಗಿನಲ್ಲಿ
D. ಇರಾನ್ ತಗ್ಗಿನಲ್ಲಿ
6. ಮೆಗಿದ್ದೋವಿನಲ್ಲಿ ಯೋಷೀಯನು ಯಾರೊಡನೆ ಯುದ್ಧ ಮಾಡಿದನು?
A. ಗಿದ್ಯೋನನೊಡನೆ
B. ಉಜ್ಜೀಯನೊಡನೆ
C. ಗೊಲಾತ್ಯನೊಡನೆ
D. ಪರೋಹನೊಡನೆ
7. ಯೆರೂಸಲೇಮನ್ನು ಮತ್ತು ಅದರೊಳಗಿದ್ದ ದೇವಾಲಯವನ್ನು ಬಾಬಿಲೋನಿನ ಯಾವ ರಾಜನು ಹಾಳು ಮಾಡಿದನು?
A. ನಾಮಾನನು
B. ನೆಬುಕದ್ನೆಚರನು
C. ನೆಹೇಮಿಯನು
D. ನತನಾಯೇಲನು
8. ಒಬ್ಬ ಪ್ರವಾದಿಯ ವಿರುದ್ಧವಾಗಿ ಬಂದ ಯಾವ ದೇಶದ ಸೈನಿಕರೆಲ್ಲ ಕುರುಡಾದರು?
A. ಎಲೀಷನನ್ನು ಬಂಧಿಸಲು ಬಂದ ಸಿರಿಯ ದೇಶದ ಸೈನ್ಯ
B. ಎಲೀಷನನ್ನು ಬಂಧಿಸಲು ಬಂದ ಐಗುಪ್ತ ದೇಶದ ಸೈನ್ಯ
C. ಎಲೀಷನನ್ನು ಬಂಧಿಸಲು ಬಂದ ಇಸ್ರೇಲ್ ದೇಶದ ಸೈನ್ಯ
D. ಎಲೀಷನನ್ನು ಬಂಧಿಸಲು ಬಂದ ಭಾರತ ದೇಶದ ಸೈನ್ಯ
9. ಯಾವ ರಾಜನು ಸೈನಿಕನಂತೆ ಉಡುಪು ಧರಿಸಿ ಯುದ್ಧದಲ್ಲಿ ಕೊಲ್ಲಲ್ಲ್ಪಟ್ಟನು?
A. ಆದಾಮನು
B. ಅಬ್ರಹಾಮನು
C. ಅಹಾಬನು
D. ಆಸ್ಸಾಯನು
10. ಆತ್ಮಿಕ ಯುದ್ಧದಲ್ಲಿ ಕ್ರೈಸ್ತರು ದೇವರು ಕೊಡುವ ಸರ್ವಾಯುಧಗಳನ್ನು ಯಾಕೆ ಧರಿಸಿಕೊಳ್ಳಬೇಕು?
A. ತಮ್ಮ ಆತ್ಮೀಕ ಯುದ್ಧವನ್ನು ಗೆಲ್ಲಲು
B. ತಮ್ಮ ಶಾರೀರಿಕ ಯುದ್ಧವನ್ನು ಗೆಲ್ಲಲು
C. ತಮ್ಮ ಮಾನಸಿಕ ಯುದ್ಧವನ್ನು ಗೆಲ್ಲಲು
D. ತಮ್ಮ ಕೌಟುಂಬಿಕ ಯುದ್ಧವನ್ನು ಗೆಲ್ಲಲು
Result: