Bible Quiz Questions and Answers in Kannada (MCQ) | General Kannada Bible Quiz:61

1➤ ಯೇಸು ಯಾವ ಅಂತಸ್ತಿನಲ್ಲಿ ಇದ್ದಾನೆ?

1 point

2➤ ದೇವರು ದೇವದೂತರ ವಿಷಯದಲ್ಲಿ ನೇನು ಹೇಳಿದ್ದಾನೆ?

1 point

3➤ ದೇವರು ತನ್ನ ಮಗನಿಗೆ ಏನು ಹೇಳಿದ್ದಾನೆ?

1 point

4➤ ಬಿಟ್ಟ ಸ್ಥಳವನ್ನು ತುಂಬಿಸಿರಿ ಈ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು_______________ ತಪ್ಪಿಸಿಕೊಳ್ಳುವುದು ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು; ಆತನಿಂದ ಕೇಳಿದವರು ನಮಗೆ ಇದನ್ನು ಸ್ಥಿರಪಡಿಸಿದರು.

1 point

5➤ ರಕ್ಷಣಾ ಕರ್ತನನ್ನು ಹೇಗೆ ಸಿದ್ಧಿಗೆ ತರಲು ಸಾಧ್ಯ?

1 point

6➤ ಯೇಸು ಏಕೆ ರಕ್ತ ಮಾಂಸಧಾರಿಯಾದನು

1 point

7➤ ಮೋಶೆಗಿಂತ ಯೇಸು ಏಕೆ ಹೆಚ್ಚಾದ ಮಹಿಮೆ ಮತ್ತು ಮಾನಕ್ಕೆ ಯೋಗ್ಯನಾಗಿದ್ದಾನೆ?

1 point

8➤ ನಾವು ಯಾವ ವಿಷಯದಲ್ಲಿ ಎಚ್ಚರಿಕೆಯಿಂದಿರಬೇಕು?

1 point

9➤ ಅವರು ಯಾಕೆ ದೇವರ ಶಾಂತಿಯಲ್ಲಿ ಸೇರುವದಿಲ್ಲ?

1 point

10➤ ದಾನಿಯೇಲನ ಬಳಿಗೆ ಬರುತ್ತಿದ್ದ ದೇವದೂತನನ್ನು ¬¬¬-_____________ತಡೆ ಮಾಡಿದರು.

1 point

You Got