Bible Quiz Questions and Answers in Kannada (MCQ) | General Kannada Bible Quiz:64

1➤ “ನೀನು ಕಾಲಾಳುಗಳ ಸಂಗಡ ಓಡಿ ಆಯಾಸಗೊಂಡಿದ್ದರೆ ಕುದುರೆಗಳೊಂಡಿಗೆ ಓಡಿ ಹೇಗೆ ಮುಂದಾಗುವಿ” ಎಂಬ ಪ್ರಶ್ನೆಯನ್ನು ದೇವರು ಯಾವ ಸಂದರ್ಬಧಲ್ಲಿ ಕೇಳಿದನು?

1 point

2➤ “ಯಾವನನ್ನು ಕಳುಹಿಸಲಿ, ಯಾವನು ನಮಗೋಸ್ಕರ ಹೋಗುವನು?” ಎಂಬ ಪ್ರಶ್ನೆಯನ್ನು ದೇವರು ಯಾರಿಗೆ ಕೇಳಿದನು?

1 point

3➤ “ನಿನಗೆ ಯಾವ ವರ ಬೇಕು? ಕೇಳಿಕೋ” ಎಂದು ದೇವರು ಯಾರಿಗೆ ಕೇಳಿದನು?

1 point

4➤ “ನೀನು ಇಲ್ಲೇನು ಮಾಡುತ್ತೀ?” ಎಂಬ ಪ್ರಶ್ನೆ ದೇವರು ಯಾರಿಗೆ ಕೇಳಿದನು?

1 point

5➤ “ನೀನು ಎಲ್ಲಿರುತ್ತೀ?” ಎಂದು ದೇವರು ಯಾರಿಗೆ ಕೂಗಿ ಕೇಳಿದನು?

1 point

6➤ “ಜನರು ಮನುಷ್ಯ ಕುಮಾರನೆಂಬ ನನ್ನನ್ನು ಯಾರು ಅನ್ನುತ್ತಾರೆ?” ಎಂದು ಯಾರು ಯಾರನ್ನು ಕೇಳಿದರು?

1 point

7➤ “ಕಳ್ಳ ತಕ್ಕಡಿಯೂ ಮೋಸದ ಕಲ್ಲಿನ ಚೀಲವು ಒಬ್ಬನಲ್ಲಿದ್ದು ಅವನು ನಿರ್ದೋಷಿಯೋ” ಎಂದು ಯಾರು ಕೇಳಿದ್ದು?

1 point

8➤ “ನಾನು ಲೋಕಕ್ಕೆ ಆಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ”

1 point

9➤ ಮೊದಲನೆಯ ದಶಾಂಶವನ್ನು ಯಾರು ಸ್ವೀಕರಿಸಿದರು?

1 point

10➤ ಮೊದಲನೆಯ ಅವಳಿ-ಜವಳಿ ಮಕ್ಕಳಿಗೆ ಯಾರು ಜನ್ಮಕೊಟ್ಟರು?

1 point

You Got