Bible Quiz in Kannada Topic wise: 18 || ಕನ್ನಡ ಬೈಬಲ್ ಕ್ವಿಜ್ (ಕ್ರಿಮಿಕೀಟಗಳು (ಹುಳ))

1➤ ಯಾವ ಕೀಟವು ಕಷ್ಟಪಟ್ಟು ಕೆಲಸ ಮಾಡಬೇಕೆಂದು ನಮಗೆ ಕಳಿಸುತ್ತದೆ?

1 point

2➤ ಸಂಸೋನನು ತಾನು ಕೊಂದ ಪ್ರಾಣಿಯ ಹೆಣದಲ್ಲಿ ಯಾವ ಹುಳಗಳನ್ನು ಕಂಡನು?

1 point

3➤ 1 ಸಮುವೇಲ 24:14 ರಲ್ಲಿ ಯಾವ ಕ್ರಿಮಿಯ ಹೆಸರು ಬಂದಿದೆ?

1 point

4➤ ಐಗುಪ್ತ ದೇಶದ ಮೇಲೆ ಬಂದ ಹತ್ತು ಬಾಧೆಗಳ ಪೈಕಿ ಒಂದರಲ್ಲಿ ಯಾವ ಕ್ರಿಮಿಯ ಬಾಧೆ ಬಂತು?

1 point

5➤ ಯೇಸು ಫರಿಸಾಯರಿಗೆ ನೀವು ಒಂಟೆ ನುಂಗುವವರು ಮತ್ತು .. .. .. .. .. ... ಸೋಸುವವರು ಅಂದನು (ಖಾಲಿ ಬಿಟ್ಟ ಸ್ಥಳವನ್ನು ತುಂಬಿರಿ)

1 point

6➤ “ಕ” ಎಂಬ ಅಕ್ಷರದಿಂದ ಶುರುವಾಗುವ ಹುಳವನ್ನು ಕಳಿಸುತ್ತೇನೆಂದು ಯೆಹೋವನು ಎಚ್ಚರಿಸಿದನು. ಆ ಹುಳ ಯಾವದು?

1 point

7➤ ಭೂಲೋಕದಲ್ಲಿ ಗಂಟು ಮಾಡಿಟ್ಟುಕೊಳ್ಳಬೇಡಿರಿ. ಹಾಗೆ ಮಾಡಿದರೆ ಅದನ್ನು ಯಾವ ಕೀಟ (ಹುಳ) ಹಾಳು ಮಾಡುತ್ತದೆ?

1 point

8➤ ಯಾವ ಹುಳ ತನ್ನ ಬಲೆಯನ್ನು ನೇಯುತ್ತದೆ?

1 point

9➤ ಪ್ರವಾದಿ ಯೊವೇಲನು ಯಾವ ಹುಳದ ಕಾಟದ ವಿಷಯ ಬರೆದಿದ್ದಾನೆ?

1 point

10➤ ಕಾನಾನ್ ದೇಶವನ್ನು ಸಂಚರಿಸಿ ಬಂದವರು ಅಲ್ಲಿನ ಬಲಿಷ್ಟ ನಿವಾಸಿಗಳ ಮುಂದೆ ತಾವು ಯಾವದರಂತೆ ಕಂಡರೆಂದು ವರದಿ ಮಾಡಿದರು?

1 point

You Got