Bible Quiz Questions and Answers in Kannada (MCQ) | General Kannada Bible Quiz:50

1➤ ನೀವು ಭೂಮಿಗೆ ____________ದ್ದೀರಿ.

1 point

2➤ ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ ಹಿಂಸೆಪಡಿಸಿ ನಿಮ್ಮ ಮೇಲೆ ಕೆಟ್ಟ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು; ____________ಪರಲೋಕದಲ್ಲಿ ನಿಮಗೆ ಬಹಳ ಫಲ ಸಿಕ್ಕುವುದು, ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಹೀಗೆಯೇ ಹಿಂಸೆ ಪಡಿಸಿದರಲ್ಲಾ.

1 point

3➤ ಆದರೆ ನಾನು ನಿಮಗೆ ಹೇಳುವದೇನೆಂದರೆ ____________ ತನ್ನ ಹೆಂಡತಿಯನ್ನು ಬಿಟ್ಟು ಬಿಡುವವನು, ಅವಳು ವ್ಯಭಿಚಾರ ಮಾಡುವದಕ್ಕೆ ಕಾರಣನಾಗುತ್ತಾನೆ ಮತ್ತು ಗಂಡ ಬಿಟ್ಟವಳನ್ನು ಮದುವೆ ಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗಿದ್ದಾನೆ.

1 point

4➤ ನಾವು ಎಲ್ಲಿ ಗಂಟು ಮಾಡಿಟ್ಟುಕೊಳ್ಳಬೇಕು?

1 point

5➤ ಯಾಕೋಬನ ಕುಟುಂಬದ ಎಷ್ಟು ಮಂದಿ ಐಗುಪ್ತ ದೇಶಕ್ಕೆ ಬಂದರು?

1 point

6➤ ಐಗುಪ್ತ ದೇಶದವರು ಇಸ್ರಾಯೇಲ್ಯರನ್ನು ಕಂಡು ಭಯಪಟ್ಟದ್ದು ಯಾಕೆ?

1 point

7➤ ಇಸ್ರಾಯೇಲ್ಯರನ್ನು ನಾಶಮಾಡಲು ಪರೋಹನು ಮಾಡಿದ ಯೋಜನೆ ಏನು?

1 point

8➤ ಮೋಶೆಯ ತಾಯಿ ಅವನನ್ನು ಬುಟ್ಟಿಯಲ್ಲಿಟ್ಟು ನೈಲ್ ನದಿಯಲ್ಲಿ ಇಟ್ಟಾಗ ಅವನ ವಯಸ್ಸು ಎಷ್ಟಾಗಿತ್ತು?

1 point

9➤ ಮೋಶೆಯೂ ಐಗುಪ್ತ್ಯನನ್ನು ಯಾಕೆ ಕೊಂದನು?

1 point

10➤ ಮೋಶೆಯ ಮಾವನ ಹೆಸರೇನು? ಆತನು ಏನು ಕೆಲಸ ಮಾಡುತ್ತಿದ್ದನು?

1 point

You Got