Bible Quiz in Kannada Topic wise: 48 || ಕನ್ನಡ ಬೈಬಲ್ ಕ್ವಿಜ್ (ಪ್ಯಾಲೆಸ್ಟೈನ್ (ಕಾನಾನ್ ದೇಶ))

1. ಯೇಸು ಹುಟ್ಟಿದ್ದು ಎಲ್ಲಿ?
A. ಬೆತ್ಲೆಹೇಮ್
B. ಬಾಬೆಲ್
C. ಬೆಥಾನ್ಯ
D. ಬಾಬಿಲೋನ್
2. ಯೆಹೂದ್ಯರ ಏಕಮಾತ್ರ ದೇವಾಲಯವನ್ನು ಯಾವ ಊರಿನಲ್ಲಿ ಕಟ್ಟಿದರು?
A. ಯೋರ್ದಾನ್
B. ಯೆರಿಕೋ
C. ಯೆರೂಸಲೇಮ್
D. ಯೆಹೂದ್ಯ
3. ಯೇಸು ಬಾಲಕನಾಗಿದ್ದಾಗ ಎಲ್ಲಿ ಜೀವಿಸಿದನು?
A. ಕಾನಾ
B. ಗಲಿಲಾಯ
C. ಯೆರೂಸಲೇಮ್
D. ನಜರೇತ್
4. ಯೇಸು ಯಾವ ಬೆಟ್ಟದ ಮೇಲೆ ಶಿಲುಬೆಗೆ ಹಾಕಿದರು?
A. ಗೊಲ್ಗೊಥಾ
B. ಗೊಲ್ಕೊಂಡ
C. ಗಿಲ್ಯಾದ್
D. ಗಲಿಲಾಯ
5. ಒಳ್ಳೇ ಸಮಾರ್ಯದವನು ಯಾವ ಸೀಮೆಯವನು?
A. ಕೊಪ್ಪಾ
B. ಫರಿಸಾಯ
C. ಚೀಯೋನ್
D. ಸಮಾರ್ಯ
6. ಯೇಸುವಿನ ಕಾಲದಲ್ಲಿ ಪ್ಯಾಲೆಸ್ಟೈನ್ ದೇಶವನ್ನು ಯಾರು ಆಳುತ್ತಿದ್ದರು?
A. ಆಫ್ರಿಕಾ ಸಾಮ್ರಾಜ್ಯ
B. ರೋಮ್ ಸಾಮ್ರಾಜ್ಯ
C. ಗ್ರೀಕ್ ಸಾಮ್ರಾಜ್ಯ
D. ಐಗುಪ್ತ ಸಾಮ್ರಾಜ್ಯ
7. ಪ್ಯಾಲೆಸ್ಟೈನ್ ದೇಶದ ಮುಖ್ಯ ನದಿ ಯಾವದು?
A. ಯೋರ್ದಾನ್
B. ನೈಲ್
C. ಗಂಗಾ
D. ಲವಣ
8. ಮೃತ್ಯು ಸಮುದ್ರವನ್ನು ಆ ಹೆಸರಿನಿಂದ ಯಾಕೆ ಕರೆಯುತ್ತಾರೆ?
A. ಅದರಲ್ಲಿ ಎಲ್ಲಾ ಜೀವಿಗಳು ರೋಗಕ್ಕೆ ಗುರಿಯಾಗುತ್ತವೆ
B. ಅದರಲ್ಲಿ ಎಲ್ಲಾ ಜೀವಿಸುತ್ತವೆ
C. ಅದರಲ್ಲಿ ಏನೂ ಜೀವಿಸುವದಿಲ್ಲ
D. ಅರದಲ್ಲಿ ಎಲ್ಲಾ ಜೀವಿಗಳು ಮಾರಣಾಂತಿಕ ಜೀವಿಗಳು
9. ಗಲಿಲಾಯ ಸಮುದ್ರಕ್ಕಿರುವ ಇನ್ನೂ ಎರಡು ಹೆಸರುಗಳು ಯಾವವು?
A. ಗೆನೆಜರೆತ, ತಿಬೇರಿಯನ್
B. ಗೆನೆಜರೆತ, ಹಿಂದೂಮಹಾ ಸಾಗರ
C. ತಿಬೇರಿಯನ್, ಯೋರ್ದಾನ್
D. ಕೆಂಪು, ಗೆನೆಜರೆತ ಸಮುದ್ರ
10. ಯೆಹೂದ್ಯರ ದೇವಾಲಯವನ್ನು ಯಾವ ಬೆಟ್ಟದ ಮೇಲೆ ಕಟ್ಟಿದ್ದರು?
A. ಸಿನಾಯ್
B. ಕರ್ಮೇಲ್
C. ಮೊರೀಯ
D. ಚಿಯೋನ್
11. ಯೆರೂಸಲೇಮ್ ಎಂಬ ಹೆಸರಿನ ಅರ್ಥವೇನು?
A. ಸಮಾಧಾನ ನಗರ
B. ಆತ್ಮೀಯ ನಗರ
C. ಸಂತೋಷದ ನಗರ
D. ಗಲಿಬಿಲಿಯ ನಗರ
12. ಬೆತ್ಲೆಹೇಮ್ ಎಂಬ ಹೆಸರಿನ ಅರ್ಥವೇನು?
A. ಮಾಂಸದ ಮನೆ
B. ರೊಟ್ಟಿಯ ಮನೆ
C. ಸೌಖ್ಯದ ಮನೆ
D. ದೇವರ ಮನೆ
13. ಪ್ಯಾಲೆಸ್ಟೈನ್ ದೇಶವನ್ನು ಮೋಶೆ ವಾಗ್ಧತ್ತ ದೇಶವೆಂದು ಯಾಕೆ ಕರೆದನು?
A. ದೇವರು ಆದೇಶವನ್ನು ಅದಾಮನಿಗೆ ಮತ್ತು ಅವನ ಸಂತತಿಯವರಿಗೆ ವಾಗ್ಧಾನ ಮಾಡಿದನು
B. ದೇವರು ಆದೇಶವನ್ನು ಮೋಶೆಗೆ ಮತ್ತು ಅವನ ಸಂತತಿಯವರಿಗೆ ವಾಗ್ಧಾನ ಮಾಡಿದನು
C. ದೇವರು ಆದೇಶವನ್ನು ಅಬ್ರಹಾಮನಿಗೆ ಮತ್ತು ಅವನ ಸಂತತಿಯವರಿಗೆ ವಾಗ್ಧಾನ ಮಾಡಿದನು
D. ದೇವರು ಆದೇಶವನ್ನು ನೋಹನಿಗೆ ಮತ್ತು ಅವನ ಸಂತತಿಯವರಿಗೆ ವಾಗ್ಧಾನ ಮಾಡಿದನು
14. ಪ್ಯಾಲೆಸ್ಟೈನ್ ದೇಶದಿಂದ ಉಗಮವಾದ ಎರಡು ಮಹಾ ಧರ್ಮಗಳು ಯಾವವು?
A. ಯೆಹೂದ್ಯ, ಕ್ರೈಸ್ತ ಧರ್ಮ
B. ಕ್ರೈಸ್ತ ಧರ್ಮ, ಹಿಂದೂ ಮತ
C. ಯೆಹೂದ್ಯ, ಹಿಂದೂ ಮತ
D. ಬೌದ್ದ ಹಾಗೂ ಯೆಹೂದ್ಯ
Result: