Bible Quiz Questions and Answers in Kannada (MCQ) | General Kannada Bible Quiz:51

1➤ ದೇವರು ಮೋಶೆಯನ್ನು ಕರೆದಾಗ ಯಾವ ಸೂಚನೆಗಳನ್ನು ಕೊಟ್ಟನು?

1 point

2➤ ಕೆಳಗಿನ ಪಟ್ಟಿಯಲ್ಲಿರುವ ಯಾವ ಬಾಧೆಗಳನ್ನು ದೇವರು ಬರಮಾಡಿದನು?

1 point

3➤ ಐಗುಪ್ತ್ಯರ ಸೈನ್ಯವನ್ನು ಕೆಂಪು ಸಮುದ್ರದಲ್ಲಿ ಮುಳುಗಿಸುವ ಮೊದರು ದೇವರು ಅವರಿಗೆ ಏನು ಮಾಡಿದನು?

1 point

4➤ “ಮನ್ನ” ಯಾವ ರುಚಿಯನ್ನು ಹೋಲುತ್ತಿತ್ತು?

1 point

5➤ ಮೋಶೆಯ ಮಾವನಾದ ಇತ್ರೋನನು ಮೋಶೆಗೆ ಯಾವ ಸಲಹೆ ಕೊಟ್ಟನು?

1 point

6➤ ಎಪ್ಪತ್ತು ಮಂದಿ ಹಿರಿಯರೊಡನೆ ದೇವರ ದರ್ಶನಕ್ಕೆ ಹೋದ ನಾಲ್ವರು ಯಾರು?

1 point

7➤ ಮೋಶೆಯು ಬೆಟ್ಟದ ಮೇಲೆ ಎಷ್ತು ದಿನಗಳಿದ್ದನು?

1 point

8➤ ದೇವರ ಆಜ್ಞೆಗನುಸಾರವಾಗಿ ಯಾರು ದೀಕ್ಷಾವಸ್ತ್ರಗಳನ್ನು ಧರಿಸಿದರು?

1 point

9➤ ದಶಾಜ್ಞೆಗಳು ವಿಮೋಚನಾಕಾಂಡದ ಯಾವ ಅಧ್ಯಾಯದಲ್ಲಿದೆ?

1 point

10➤ ನೆಹೆಮೀಯನು ಎಂಬ ಹೆಸರಿನ ಅರ್ಥವೇನು?

1 point

You Got