Bible Quiz in Kannada Topic wise: 49 || ಕನ್ನಡ ಬೈಬಲ್ ಕ್ವಿಜ್ (ಪ್ರಕಟನೆ)

1. ಪ್ರಕಟನೆಯ ಗ್ರಂಥವನ್ನು ಬರೆದಾಗ ಯೋಹಾನನು ಎಲ್ಲಿದ್ದನು?
A. ಕಾರ್ಮಗ್ ದ್ವೀಪದಲ್ಲಿದ್ದನು
B. ಯೋರ್ಫಾ ದ್ವೀಪದಲ್ಲಿದ್ದನು
C. ಅಂಡಮಾನ್ ದ್ವೀಪದಲ್ಲಿದ್ದನು
D. ಪತ್ಮೋಸ್ ದ್ವೀಪದಲ್ಲಿದ್ದನು
2. ಪ್ರಕಟನೆಯನ್ನು ಯಾರಿಗಾಗಿ ಬರೆದನು?
A. ಅಸ್ಯ ಸೀಮೆಯಲ್ಲಿರುವ ಒಂಬತ್ತು ಸಭೆಗಳಿಗೆ
B. ಅಸ್ಯ ಸೀಮೆಯಲ್ಲಿರುವ ಆರು ಸಭೆಗಳಿಗೆ
C. ಅಸ್ಯ ಸೀಮೆಯಲ್ಲಿರುವ ಏಳು ಸಭೆಗಳಿಗೆ
D. ಅಸ್ಯ ಸೀಮೆಯಲ್ಲಿರುವ ಎಂಟು ಸಭೆಗಳಿಗೆ
3. ಯೋಹಾನನು ತನ್ನ ಸಂಗಡ ಯಾರು ಮಾತನಾಡುತ್ತಿದ್ದಾರೆಂದು ನೋಡಲು ತಿರುಗಿದಾಗ, ಏಳು ಚಿನ್ನದ ದೀಪಸ್ತಂಭಗಳನ್ನು, ಆ ದೀಪಸ್ಥಂಬಗಳ ಮಧ್ಯದಲ್ಲಿ ಮನುಷ್ಯಕುಮಾರನಂತೆ ಇರುವವನನ್ನು ಕಂದನು, ಆತನು ಯಾರು?
A. ಬಾರ್ನಬನು
B. ಅಪೋಲ್ಲೊಸ್ಸನು
C. ಪೌಲನು
D. ಯೇಸುಕ್ರಿಸ್ತನು
4. ಸಿಂಹಾಸನದ ಮೇಲೆ ಕುಳಿತಿದ್ದಾತನ ಬಲಗೈಯಲ್ಲಿ ಒಂದು ಸುರುಳಿಯಿತ್ತು ಅದು ಏಳು ಮುದ್ರೆಗಳಿಂದ ಮುದ್ರಿತವಾಗಿತ್ತು, ಆ ಸುರುಳಿಯನ್ನು ಬಿಚ್ಚುವದಕ್ಕೂ, ಅದರ ಮುದ್ರೆಗಳನ್ನು ಒಡೆಯುವದಕ್ಕೂ ಯಾರು ಯೋಗ್ಯರು?
A. ಬಾರ್ನಬನು
B. ಅಪೋಲ್ಲೊಸ್ಸನು
C. ಪೌಲನು
D. ಯೇಸುಕ್ರಿಸ್ತನು
5. ಒಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಎಷ್ಟು ಸಾವಿರ ಜನರಿಗೆ ಒತ್ತಿದನು?
A. ಒಂದು ಲಕ್ಷ ನಾಲ್ವತ್ತುನಾಲ್ಕು ಸಾವಿರ
B. ಮೂರು ಲಕ್ಷ ನಾಲ್ವತ್ತುನಾಲ್ಕು ಸಾವಿರ
C. ಎರಡು ಲಕ್ಷ ನಾಲ್ವತ್ತುನಾಲ್ಕು ಸಾವಿರ
D. ನಾಲ್ಕು ಲಕ್ಷ ನಾಲ್ವತ್ತುನಾಲ್ಕು ಸಾವಿರ
6. ಸಮುದ್ರದಿಂದ ಏರಿ ಬಂದ ಮೃಗಕ್ಕೆ ಎಷ್ಟು ತಲೆಗಳಿದ್ದವು?
A. ಅದಕ್ಕೆ ಎರಡು ತಲೆಗಳಿದ್ದವು
B. ಅದಕ್ಕೆ ಎಂಟು ತಲೆಗಳಿದ್ದವು
C. ಅದಕ್ಕೆ ಮೂರು ತಲೆಗಳಿದ್ದವು
D. ಅದಕ್ಕೆ ಏಳು ತಲೆಗಳಿದ್ದವು
7. ಮತ್ತೊಂದು ಮೃಗವು ಭೂಮಿಯೊಳಗಿಂದ ಬಂದು ಮಹತ್ಕಾರ್ಯಗಳನ್ನು ಮಾಡಿ ಜನರನ್ನು ಮರುಳುಗೊಳಿಸುತ್ತದೆ, ಅದನ್ನು ಸೂಚಿಸುವ ಅಂಕೆ ಯಾವದು?
A. ಆರನೂರ ಅರವತ್ತಾರು
B. ಮೂನ್ನೂರ ಅರವತ್ತಾರು
C. ನಾನೂರ ಅರವತ್ತಾರು
D. ಏಳುನೂರ ಅರವತ್ತಾರು
8. ರಕ್ಷಣೆ ಹೊಂದಿದವರ ಉತ್ಸವ ಗೀತೆ ಯಾವ ಶಬ್ದದಂತಿತ್ತು?
A. ವೀಣೆಗಾರರ ಶಬ್ದದಂತಿತ್ತು
B. ಕಿನ್ನರಿಗಾರರ ಶಬ್ದದಂತಿತ್ತು
C. ದಮ್ಮಡಿಗಾರರ ಶಬ್ದದಂತಿತ್ತು
D. ಸ್ವರಮಂಡಳಿಗಾರರ ಶಬ್ದದಂತಿತ್ತು
9. ಒಂದು ಸಾವಿರ ವರ್ಷ ಯಾರನ್ನು ಬಂಧನದಲ್ಲಿಡಲಾಗುತ್ತದೆ?
A. ನಮ್ಮ ಶಾರೀರಿಕ ವೈರಿಗಳನ್ನು
B. ನಮ್ಮನ್ನು ಮೋಸಗೊಳಿಸಿದ ಸ್ನೇಹಿತರನ್ನು
C. ನಮ್ಮನ್ನು ಪಾಪಕ್ಕೆ ಸೆಳೆದ ಆತ್ಮೀಯರನ್ನು
D. ಸೈತಾನನ್ನು
10. ನೂತನ ಭೂಮ್ಯಾಕಾಶಗಳನ್ನು ದೇವರು ಉಂಟು ಮಾಡಿದ ಮೇಲೆ ಪರಲೋಕದಿಂದ ದೇವರ ಬಳಿಯಿಂದ ಏನು ಇಳಿದು ಬರುತ್ತದೆ?
A. ಹೊಸ ಬೆತ್ಲೆಹೇಮು
B. ಹೊಸ ಇಸ್ರೇಲ್ಪ
C. ಹೊಸ ಯೆರೂಸಲೇಮು
D. ಹೊಸ ಪರಲೋಕ
Result: