Bible Quiz Questions and Answers in Kannada (MCQ) | General Kannada Bible Quiz:52

1➤ ನೆಹೆಮೀಯನು ಯಾವ ಕುಲಕ್ಕೆ ಸೇರಿದವನು?

1 point

2➤ ಸೆರೆಗೆ ಹೋಗುವ ಮೊದಲು ನೆಹೆಮೀಯನ ಕುಟುಂಬದವರು ಯಾವ ಊರಿನಲ್ಲಿ ವಾಸವಾಗಿದ್ದರು?

1 point

3➤ ನೆಹೆಮೀಯನ ತಂದೆಯ ಹೆಸರೇನು?

1 point

4➤ ಯಾವ ಅರಸನ ಅರಮನೆಯಲ್ಲಿ ನೆಹೆಮೀಯನು ಪಾನ ಸೇವಕನಾಗಿದ್ದನು?

1 point

5➤ ನೆಹೆಮೀಯನು ಯಾವ ಪಟ್ಟಣ ಹಾಳಾಯಿತು ಎಂದು ಕೇಳಿ ಬಹಳ ದುಃಖಪಟ್ಟನು?

1 point

6➤ ನೆಹೆಮೀಯನ ಸಹೋದರನ ಹೆಸರೇನು?

1 point

7➤ ನೆಹೆಮೀಯನ ಪುಸ್ತಕದ ಮೊದಲು ಬೈಬಲ್ಲಿನಲ್ಲಿ ಯಾವ ಪುಸ್ತಕವಿದೆ?

1 point

8➤ ನೆಹೆಮೀಯನು ಯೆರೂಸಲೇಮಿನ ಗೋಡೆಗಳನ್ನು ಕಟ್ಟಿಸಿ ತಾನು ಬಂದ ಕಾರ್ಯವನ್ನು ಮುಗಿಸಿದನೋ?

1 point

9➤ ಬೈಬಲ್ಲಿನಲ್ಲಿ ನೆಹೆಮೀಯನ ಪುಸ್ತಕದ ನಂತರ ಯಾವ ಪುಸ್ತಕವಿದೆ?

1 point

10➤ ವಷ್ಟಿ ರಾಣಿಯು ಏನು ಮಾಡಿದ್ದರಿಂದ ರಾಜನಿಗೆ ಬಹಳ ಕೋಪ ಬಂತು?

1 point

You Got