Bible Quiz in Kannada Topic wise: 57 || ಕನ್ನಡ ಬೈಬಲ್ ಕ್ವಿಜ್ (ಬಲಿಪೀಠ ಕಟ್ಟಿದವರು)

1. ಯಾರು ದೇವರ ಆಜ್ಞೆಯ ಮೇರೆಗೆ ಬಲಿ ಪೀಠವನ್ನು ಕಟ್ಟಿ ಅದರ ಮೇಲೆ ತನ್ನ ಮಗನನ್ನು ಯಜ್ಞ ಮಾಡಲು ಸಿದ್ಧವಾದನು?
A. ಯೋಸೇಫನು
B. ಯಾಕೋಬನು
C. ಇಸಾಕನು
D. ಅಬ್ರಹಾಮನು
2. ಯಾವ ಇಬ್ಬರು ಸ್ನೇಹಿತರು ಅಥೇನೆಯಲ್ಲಿ “ತಿಳಿಯದ ದೇವರಿಗೆ” ಎಂದು ಬರೆದಿದ್ದ ಒಂದು ಬಲಿಪೀಠವನ್ನು ನೋಡಿದರು?
A. ದಾವೀದನು
B. ಸೌಲನು
C. ಸೀಲನು
D. ಪೌಲನು
3. ಬಾಳನ ಯಜ್ಞವೇದಿಯನ್ನು ಕೆಡವಿಹಾಕಿದ ವ್ಯಕ್ತಿಗೆ “ಯೆರು ಬಾಳ” ಎಂಬ ಹೆಸರನ್ನು ಯಾರಿಗೆ ಕೊಟ್ಟರು?
A. ಗಿದ್ಯೋನನಿಗೆ
B. ಸಿಂಸೋನನಿಗೆ
C. ಎಲೀಯನಿಗೆ
D. ಎಲೀಷನಿಗೆ
4. ಯಾವ ಅರಸನು, ದಮಸ್ಕಕ್ಕೆ ಹೋದಾಗ ಅಲ್ಲಿದ್ದ ವಿಶೇಷವಾದ ಯಜ್ಞವೇದಿಯನ್ನು ಕಂಡು ಅದೇ ರೀತಿಯಲ್ಲಿ ನಮ್ಮ ಪ್ರಾಂತದಲ್ಲೂ ಒಂದು ಯಜ್ಞವೇದಿಯನ್ನು ಕಟ್ಟಲು ಯಾಜಕನಾದ ಊರೀಯನಿಗೆ ಹೇಳಿದನು?
A. ಅಹಷ್ವೇರೋಶನು
B. ಆಸ್ಸಾಯನು
C. ಆರೋನನು
D. ಅಹಾಜನು
5. ಯಾರು ಕರನಿಗೆ ಏಬಾಲ್ ಬೆಟ್ಟದಲ್ಲಿ ಹುಟ್ಟು ಕಲ್ಲುಗಳಿಂದಲೇ ಒಂದು ಯಜ್ಞವೇದಿಯನ್ನು ಕಟ್ಟಿಸಿ, ಅದರ ಮೇಲೆ ಮೋಶೆಯ ಧರ್ಮಶಾಸ್ತ್ರದ ಒಂದು ಪ್ರತಿಯನ್ನು ಬರೆದನು?
A. ಆರೋನನು
B. ದಾವೀದನು
C. ಯೆಹೋಶುವನು
D. ಕಾಲೇಬನು
6. ಬಾಳನ ಯಜ್ಞವೇದಿಯನ್ನು ಕೆಡವಿಹಾಕಿದ ವ್ಯಕ್ತಿಗೆ “ಯೆರು ಬಾಳ” ಎಂಬ ಹೆಸರನ್ನು ಯಾರಿಗೆ ಕೊಟ್ಟರು?
A. ಗಿದ್ಯೋನನಿಗೆ
B. ಸಿಂಸೋನನಿಗೆ
C. ಎಲೀಯನಿಗೆ
D. ಎಲೀಷನಿಗೆ
7. ಯಾವ ಸೇನಾಪತಿ, ದಾವೀದನ ಸೈನ್ಯಕ್ಕೆ ಸೇರಿದ ಇಬ್ಬರು ಸೇನಾಪತಿಗಳನ್ನು ಕೊಂದು ಹಾಕಿದನು ಮತ್ತು ಅವನು ಕರ್ತನ ಗುಡಾರಕ್ಕೆ ಹೋಗಿ ಯಜ್ಞವೇದಿಯ ಬಳಿ ಬಚ್ಚಿಟ್ಟುಕೊಂಡನು, ಆಗ ಅವನನ್ನು ಅಲ್ಲಿಯೇ ಕೊಂದು ಹಾಕಿದರು?
A. ಯೋಸೇಫೆನು
B. ಯೋಬನು
C. ಯೋವಾಬನು
D. ಯೋನನು
8. ಯಾವ ಅರಸನು ಸಿಟ್ಟಿನಿಂದ ತನ್ನ ಕೈ ಚಾಚಿದಾಗ ಅದು ಒಣಗಿ ಹೋಗಿ, ಯಜ್ಞವೇದಿಯು ಸೀಳಿ ಅದರ ಮೇಲಿನ ಬೂದಿಯು ಬಿದ್ದು ಹೋಯಿತು, ಹೀಗೆ ದೇವರ ಮನುಷ್ಯನು ಹೇಳಿದ ಗುರುತು ನೆರವೇರಿತು?
A. ಹೆರೋದನು
B. ಯಾರೊಬ್ಬಾಮನು
C. ದರ್ಯಾವೇಷನು
D. ಅಹಾಬನು
9. ಯಾರು ಬೇರ್ಷೆಬದಲ್ಲಿ ಯಜ್ಞವೇದಿಯನ್ನು ಕಟ್ಟಿಸಿದ ಮೇಲೆ ಅವನ ಸೇವಕರು ಬಾವಿಯನ್ನು ಅಗಿದರು?
A. ಇಸಾಕನು
B. ಇಷಯನು
C. ಇಸ್ರೋಜನು
D. ಇಷ್ಮಾಯೇಲನು
10. ಯಾವ ಅರಸನು ಬೇತೇಲಿನ ಯಜ್ಞವೇದಿಯ ಮೇಲೆ ಸಮಾಧಿಗಳಿಂದ ಎಲುಬುಗಳನ್ನು ತರಿಸಿ ಸುಡಿಸಿ ಯಜ್ಞವೇದಿಯನ್ನು ಹೊಲೆ ಮಾಡಿದನು?
A. ಹೆರೋದನು
B. ಯಾರೊಬ್ಬಾಮನು
C. ದರ್ಯಾವೇಷನು
D. ಅಹಾಬನು
Result: