Bible Quiz Questions and Answers in Kannada (MCQ) | General Kannada Bible Quiz:9

1➤ ಯೆರೇಮಿಯನ ಪ್ರವಾದನೆಯ ಪ್ರಕಾರ ತನ್ನ ಮಕ್ಕಳಿಗಾಗಿ ಗೋಳಾಡಿದವಳು ಯಾರು ?

1 point

2➤ “ಇಮ್ಮಾನುವೇಲ್” ಈ ಹೆಸರಿನ ಅರ್ಥವೇನು ?

1 point

3➤ “ಯೇಸು” ಎಂದರೇನು ?

1 point

4➤ ಅಬ್ರಹಾಮನಿಂದ ಯೇಸುವಿನವರೆಗು ಎಷ್ಟು ತಲೆಮಾರುಗಳು?

1 point

5➤ ಮೂಡಣ ದೇಶದಿಂದ ಬಂದಂತಹ ಜ್ಞಾನಿಗಳು ಬಾಲಯೇಸುವಿಗೆ ಏನು ಉಡುಗೊರೆಗಳನ್ನು ತಂದರು ?

1 point

6➤ ಬಾಲ್ಯದಲ್ಲಿ ಯೇಸು ಯಾವ 4 ವಿಷಯಗಳಲ್ಲಿ ಬೆಳೆಯುತ್ತಾ ಬಂದನು ?

1 point

7➤ ಬಾಬಿಲೋನಿಗೆ ಸೆರೆ ಹೋದಾಗಿನಿಂದ ಕ್ರಿಸ್ತನವರೆಗು ಎಷ್ಟು ತಲೆಮಾರುಗಳು?

1 point

8➤ ಯೇಸುವಿನ ತಂದೆ ತಾಯಿ ಯೇಸುವಿಗೆ 12 ವರ್ಷವಿದ್ದಾಗ ಯಾವ ಹಬ್ಬಕ್ಕೆ ಯೆರೂಸಲೇಮ್ ಪಟ್ಟಣಕ್ಕೆ ಕರೆದುಕೊಂಡು ಬಂದರು ?

1 point

9➤ ಐಗುಪ್ತದೇಶದ ಮೇಲೆ ದೇವರು ಎಷ್ಟು ಬಾಧೆಗಳನ್ನು ಕಳುಹಿಸಿದರು?

1 point

10➤ ಅನೇಕ ಜನಾಂಗಗಳಿಗೆ ಮೂಲಪಿತೃವೆಂದು ಯಾರ ಹೆಸರಿನ ಅರ್ಥವಾಗಿದೆ?

1 point

You Got