Bible Quiz Questions and Answers in Kannada (MCQ) | General Kannada Bible Quiz:46

1➤ ಇವರಲ್ಲಿ ಮೀನುಗಾರರು {ಬೆಸ್ತರು} ಯಾರು?

1 point

2➤ ಪೇತ್ರನು ಪಾರ್ಶ್ವವಾಯು ರೋಗದಿಂದ ವಾಸಿಮಾಡಿದ ವ್ಯಕ್ತಿಯ ಹೆಸರೇನು?

1 point

3➤ ಯೇಸು ತಾನು ಪುನ: ಎದ್ದೇಳುತ್ತೇನೆ ಎಂದು ಹೇಳಿದ್ದದರಿಂದ, ______ಕೋರಿಕೆಯಂತೆ ಸಮಾಧಿಯ ಬಳಿ ಪಿಲಾತನು ಕಾವಲುಗಾರರನ್ನು ನೇಮಿಸಿದನು

1 point

4➤ ಯೇಸುಕ್ರಿಸ್ತನು ಯಾರಿಗೆ ಸಂತೈಸುವಾತನು ಎಂದು ಕರೆದನು?

1 point

5➤ ಯಾರ ಹೆಸರಿನ ಅರ್ಥ: “ದೇವರು ನನ್ನ ತಂದೆ”?

1 point

6➤ ಯೇಸುಕ್ರಿಸ್ತನು ಹುಟ್ಟಿದ ಸಮಯದಲ್ಲಿ ಯೂದಾಯದಲ್ಲಿ ಯಾವ ಅರಸನು ಆಳ್ವಿಕೆ ಮಾಡುತ್ತಿದ್ದರು?

1 point

7➤ ನಾಶವಾಗಬೇಕಿರುವ ಕೊನಯ ಶತೃ ಯಾರು?

1 point

8➤ ಮರಿಯಳಿಗೆ ಕಾಣಿಸಿಕೊಂಡ ದೂತನ ಹೆಸರೇನು?

1 point

9➤ ತನ್ನನ್ನು ಆಶೀರ್ವದಿಸಿ ತನ್ನ ಪ್ರಾಂತ್ಯವನ್ನು ವಿಸ್ತರಿಸಬೇಕೆಂದು ದೇವರನ್ನು ಕೇಳಿದವರು ಯಾರು?

1 point

10➤ ಸೊದೋಮ್ ಮತ್ತು ಗೊಮೋರ್ ಪಟ್ಟಣಗಳಲ್ಲಿ ನೀತಿವಂತರು ಸಿಕ್ಕಿದರೆ ಅದನ್ನು ನಾಶ ಮಾಡಬಾರದೆಂದು ದೇವರನ್ನು ಕೇಳಿದವರು ಯಾರು?

1 point

You Got