Bible Quiz in Kannada Topic wise: 07 || ಕನ್ನಡ ಬೈಬಲ್ ಕ್ವಿಜ್ (ಆಹಾರ)

1➤ ಎಲ್ಲಾ ಆಹಾರಗಳನ್ನು ನಮಗೆ ಒದಗಿಸುವವರು ಯಾರು?

1 point

2➤ ದೇವರು ನಮಗೆ ಯಾವ ವಿಧವಾದ ಆಹಾರ ಕೊಡುತ್ತಾನೆ?

1 point

3➤ ತಪ್ಪಿಹೋದ ಮಗನು ಮನೆಗೆ ಬಂದಾಗ ತಂದೆಯು ಯಾವ ವಿಧವಾದ ಊಟವನ್ನು ತಯಾರುಗೊಳಿಸಿದನು?

1 point

4➤ ದನ ಕರುಗಳಿಗೆ ದೇವರು ಯಾವ ವಿಧವಾದ ಆಹಾರವನ್ನುಂಟು ಮಾಡಿದನು?

1 point

5➤ ಹಳೆಯ ಒಡಂಬಡಿಕೆಯಲ್ಲಿ ಯಾವ ವಿಧವಾದ ಆಹಾರವನ್ನು ನಿಷೇಧಿಸಲಾಗಿದೆ?

1 point

6➤ ಊಟದ ಮೊದಲು ಯೇಸು ಯಾವ ಸಂದರ್ಭಗಳಲ್ಲಿ ಪ್ರಾರ್ಥನೆ ಮಾಡಿದನೆಂದು ಹೊಸ ಒಡಂಬಡಿಕೆಯಲ್ಲಿ ಬರೆದಿದೆ?

1 point

7➤ ಹೊಸ ಒಡಂಬಡಿಕೆಯಲ್ಲಿ ಯಾವ ವಿಧವಾದ ಆಹಾರವನ್ನು ನಿಷೇಧಿಸಲಾಗಿದೆ?

1 point

8➤ ಹಳೆಯ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆಯಲ್ಲಿರುವ ಪ್ರಸಿದ್ಧವಾದ ಮತ್ತು ಮುಖ್ಯವಾದ ಭೋಜನಗಳು ಯಾವುವು?

1 point

You Got